APMC ಕಾಯಿದೆ ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟದಿಂದ ಹಸಿರು ನಿಶಾನೆ
ಬೆಂಗಳೂರು: ರಾಜ್ಯವ್ಯಾಪಿ ಭಾರಿ ವಿರೋಧದ ನಡುವೆ ಎಪಿಎಂಸಿ ಕಾಯಿದೆ ತಿದ್ದುಪಡಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇಂದು ಸಂಜೆ ಸಭೆ ಸೇರಿದ್ದ ಸಂಪುಟವು ಬಿಡಿಎ 38d ಗೆ ತಿದ್ದುಪಡಿ ಕಾಯಿದೆಗೆ ಒಪ್ಪಿಗೆ ನೀಡಿದ್ದು, ಶಿಕ್ಷಕರ ವರ್ಗಾವಣೆ ತಿದ್ದುಪಡಿ ಕಾಯಿದೆಗೆ ಸಹ ಒಪ್ಪಿಗೆ ಸೂಚಿಸಿದೆ. ಮಂಗಳೂರಿನಲ್ಲಿ ಸಮಗ್ರ ಸಾರಿಗೆ ಕೇಂದ್ರ ಸ್ಥಾಪನೆ. ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯಗಳಿಗೆ ಆಹಾರ ಪದಾರ್ಥ ಖರೀದಿಗೆ 260 ಕೋಟಿ ರೂ ನೀಡಲು […]
ಬೆಂಗಳೂರು: ರಾಜ್ಯವ್ಯಾಪಿ ಭಾರಿ ವಿರೋಧದ ನಡುವೆ ಎಪಿಎಂಸಿ ಕಾಯಿದೆ ತಿದ್ದುಪಡಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಇಂದು ಸಂಜೆ ಸಭೆ ಸೇರಿದ್ದ ಸಂಪುಟವು ಬಿಡಿಎ 38d ಗೆ ತಿದ್ದುಪಡಿ ಕಾಯಿದೆಗೆ ಒಪ್ಪಿಗೆ ನೀಡಿದ್ದು, ಶಿಕ್ಷಕರ ವರ್ಗಾವಣೆ ತಿದ್ದುಪಡಿ ಕಾಯಿದೆಗೆ ಸಹ ಒಪ್ಪಿಗೆ ಸೂಚಿಸಿದೆ. ಮಂಗಳೂರಿನಲ್ಲಿ ಸಮಗ್ರ ಸಾರಿಗೆ ಕೇಂದ್ರ ಸ್ಥಾಪನೆ. ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯಗಳಿಗೆ ಆಹಾರ ಪದಾರ್ಥ ಖರೀದಿಗೆ 260 ಕೋಟಿ ರೂ ನೀಡಲು ಒಪ್ಪಿಗೆ ನೀಡಿದೆ. ತುಂಗಭದ್ರಾ ನದಿಗೆ ನವಿಲೆ ಬಳಿ ಬ್ಯಾಲೆನ್ಸಿಂಗ್ ರಿಜರ್ವಾಯರ್ ನಿರ್ಮಾಣಕ್ಕೆ 14.3 ಕೋಟಿ ರೂ ಅನುದಾನ.
Published On - 6:32 pm, Thu, 14 May 20