ಉಡುಪಿ ಕೃಷ್ಣ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗೆ ಪಿತೃ ವಿಯೋಗ
vishwaprasanna tirtha swamiji's Father Passes Away: ಉಡುಪಿ ಕೃಷ್ಣ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ತಂದೆ ವಿಧಿವಶರಾಗಿದ್ದಾರೆ.
ಮಂಗಳೂರು, (ನವೆಂಬರ್ 06): ಉಡುಪಿ ಕೃಷ್ಣ ಮಠದ (udupi krishna mutt) ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ತಂದೆ ವಿಧಿವಶರಾಗಿದ್ದಾರೆ. ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಪೂರ್ವಾಶ್ರಮದ ತಂದೆ ಅಂಗಡಿಮಾರು ಕೃಷ್ಣಭಟ್ಟ(103) ಅವರು ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಬಳಿಯ ಪಕ್ಷಿಕೆರೆಯ ನಿವಾಸದಲ್ಲಿ ನಿಧನರಾಗಿದ್ದಾರೆ.
Published On - 12:08 pm, Mon, 6 November 23