ಆನೆ ದಾಳಿ: ಪ್ರಾಣಾಪಾಯದಿಂದ ಪಾರಾದ ನಿವೃತ್ತ ಸೈನಿಕ
ಕೊಡಗು: ನಿವೃತ್ತ ಸೈನಿಕನ ಮೇಲೆ ಆನೆ ದಾಳಿ ಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ಒಂಟಿಯಂಗಡಿಯಲ್ಲಿ ನಡೆದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ನಿವೃತ್ತ ಸೈನಿಕ ಮಾಚಿಮಾಡ ಶ್ಯಾಂ(65) ಮೇಲೆ ಏಕಾಏಕಿ ಆನೆ ದಾಳಿ ಮಾಡಿದೆ. ಆನೆ ದಾಳಿಯಲ್ಲಿ ಅಮ್ಮತ್ತಿ ಗ್ರಾಮದ ನಿವೃತ್ತ ಸೈನಿಕ ಮಾಚಿಮಾಡ ಶ್ಯಾಂ ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಶ್ಯಾಂಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಡಗು: ನಿವೃತ್ತ ಸೈನಿಕನ ಮೇಲೆ ಆನೆ ದಾಳಿ ಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ಒಂಟಿಯಂಗಡಿಯಲ್ಲಿ ನಡೆದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ನಿವೃತ್ತ ಸೈನಿಕ ಮಾಚಿಮಾಡ ಶ್ಯಾಂ(65) ಮೇಲೆ ಏಕಾಏಕಿ ಆನೆ ದಾಳಿ ಮಾಡಿದೆ.
ಆನೆ ದಾಳಿಯಲ್ಲಿ ಅಮ್ಮತ್ತಿ ಗ್ರಾಮದ ನಿವೃತ್ತ ಸೈನಿಕ ಮಾಚಿಮಾಡ ಶ್ಯಾಂ ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಶ್ಯಾಂಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.