ತುಮಕೂರಿನ ಸಿದ್ಧಗಂಗಾ ಮಠಕ್ಕೆ ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಭೇಟಿ ನೀಡಿದ್ರು. ಸಿದ್ಧಗಂಗಾಶ್ರೀಗಳ ಫೋಟೋಗೆ ನಮಿಸಿ ಬಳಿಕ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದ್ರು. ಈ ವೇಳೆ ಶರತ್ ಬಚ್ಚೇಗೌಡಗೆ ಬೆಂಬಲಿಗರು ಸಾಥ್ ನೀಡಿದ್ರು.
ಗೋಡೆಗೆ ಬೈಕ್ ಡಿಕ್ಕಿ, ಸವಾರ ಸಾವು:
ಲಾರಿಗೆ ಬಲಿಯಾದ ಬೈಕ್ ಸವಾರ:
ಎರಡು ಗುಂಪಿನ ಮಧ್ಯೆ ಘರ್ಷಣೆ:
ಬಾಗಿಲು ಮುರಿದು ಕಳ್ಳತನ:
ಶ್ರೀಗಳ ಆಶೀರ್ವಾದ ಪಡೆದ ಶಾಸಕ:
ಹುಲಿ ದಾಳಿಗೆ ಹಸು ಬಲಿ:
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಹರಹರ ಗ್ರಾಮದಲ್ಲಿ ಹುಲಿ ದಾಳಿಗೆ ಹಸುವೊಂದು ಬಲಿಯಾಗಿದೆ. ಸುರಕ್ಷಾ ಸುಗಂಧ ಅನ್ನೋರು ಹಸುವನ್ನ ಮೇಯಲು ಮನೆ ಬಳಿ ಬಿಟ್ಟಿದ್ರು. ಈ ವೇಳೆ ಹುಲಿ ಅಟ್ಯಾಕ್ ಮಾಡಿ ಹಸುವನ್ನ ಕೊಂದು ಹಾಕಿದೆ. ಹುಲಿ ದಾಳಿಯಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಗ್ರೀನ್ ರಾಯಚೂರಿಗೆ ಚಾಲನೆ:
Published On - 1:33 pm, Sat, 14 December 19