AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kalaburagi Earthquake: ಕಲಬುರಗಿಯಲ್ಲಿ 3.4 ತೀವ್ರತೆಯ ಭೂಕಂಪ

ಕಲಬುರಗಿ ಜಿಲ್ಲೆಯ ಹಲವೆಡೆ ಲಘು ಭೂಕಂಪನದ ಅನುಭವ ಉಂಟಾಗಿದೆ. ಬೆಳಗ್ಗೆ 9.48ರ ಸಮಯದಲ್ಲಿ 5 ಸೆಕೆಂಡ್ ಭೂಮಿ​​​ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.4ರಷ್ಟು ಕಂಪನದ ತೀವ್ರತೆ ದಾಖಲಾಗಿದೆ.

Kalaburagi Earthquake: ಕಲಬುರಗಿಯಲ್ಲಿ 3.4 ತೀವ್ರತೆಯ ಭೂಕಂಪ
ಭೂಕಂಪ
TV9 Web
| Edited By: |

Updated on:Jan 18, 2023 | 10:55 AM

Share

ಬೆನಕನಹಳ್ಳಿ: ಕಲಬುರಗಿ ಜಿಲ್ಲೆಯ ಹಲವೆಡೆ ಲಘು ಭೂಕಂಪನದ ಅನುಭವ ಉಂಟಾಗಿದೆ. ಬೆಳಗ್ಗೆ 9.48ರ ಸಮಯದಲ್ಲಿ 5 ಸೆಕೆಂಡ್ ಭೂಮಿ​​​ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.4ರಷ್ಟು ಕಂಪನದ ತೀವ್ರತೆ ದಾಖಲಾಗಿದೆ. ಬೆನಕನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಂಪನದ ಅನುಭವಾಗಿದೆ.

3.4, ಭೂಕಂಪನ ಸಂಭವಿಸಿದೆ, 09:48:26 IST, ಲ್ಯಾಟ್: 17.06 ಮತ್ತು ಉದ್ದ: 77.18, ಆಳ: 5 ಕಿಮೀ, ಸ್ಥಳ: ಕಲಬುರಗಿ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಟ್ವೀಟ್ ಮಾಡಿದೆ.

Published On - 10:51 am, Wed, 18 January 23