AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Dam Water Level: ಜಲಾಶಯಗಳಿಗೆ ಜೀವಕಳೆ, ರಾಜ್ಯದ ಪ್ರಮುಖ 13 ಜಲಾಶಯಗಳ ನೀರಿನ ಮಟ್ಟ ಇಂತಿದೆ

Karnataka Reservoir Water Level: ಜಲಾಶಯಗಳಿಗೀಗ ಹೊಸ ನೀರು ಹರಿದು ಬರುವ ಕಾಲ. ರಾಜ್ಯದೆಲ್ಲೆಡೆ ಮುಂಗಾರು ಚುರುಕುಗೊಳ್ಳುತ್ತಿದ್ದು, ಜಲಾಶಯಗಳು ಕಳೆಗಟ್ಟುತ್ತಿವೆ. ಪ್ರಸ್ತುತ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಕಳೆದ ಬಾರಿ ಈ ಸಂದರ್ಭದಲ್ಲಿ ಎಷ್ಟಿತ್ತು? ಎಂಬ ವಿವರಗಳು ಇಲ್ಲಿ ಲಭ್ಯ.

Karnataka Dam Water Level: ಜಲಾಶಯಗಳಿಗೆ ಜೀವಕಳೆ, ರಾಜ್ಯದ ಪ್ರಮುಖ 13 ಜಲಾಶಯಗಳ ನೀರಿನ ಮಟ್ಟ ಇಂತಿದೆ
ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ
TV9 Web
| Edited By: |

Updated on: Jun 12, 2021 | 10:25 AM

Share

ಕರ್ನಾಟಕಕ್ಕೆ ಮುಂಗಾರು ಪ್ರವೇಶವಾಗಿದ್ದು ಕೆಲ ಭಾಗಗಳಲ್ಲಿ ನೈರುತ್ಯ ಮಾರುತಗಳು ಮಳೆ ಸುರಿಸುತ್ತಿವೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಭಾಗದಲ್ಲಿ ಮುಂದಿನ 1 ವಾರ ಮಳೆ ತೀವ್ರಗೊಳ್ಳುವ ಸಂಭವವಿದೆ. ದಕ್ಷಿಣ ಒಳನಾಡಿನಲ್ಲಿ ಇಂದು ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಉಳಿದ ಭಾಗಗಳಲ್ಲೂ ವರುಣ ದರ್ಶನವಾಗುವ ಸಾಧ್ಯತೆ ಇದೆ. ಮಲೆನಾಡಿನಲ್ಲಿ ಮುಂಜಾನೆಯಿಂದಲೇ ಮಳೆ ಆರಂಭವಾಗಿದ್ದು, ಮಳೆಗಾಲದ ಛಾಯೆ ಸಂಪೂರ್ಣವಾಗಿ ಆವರಿಸಿದೆ. ಒಂದೆಡೆ ಮುಂಗಾರಿನ ಆಗಮನದಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಇತ್ತ ಜಲಾಶಯಗಳಿಗೂ ಹೊಸ ನೀರು ಹರಿದು ಬರಲಾರಂಭಿಸಿದೆ. ಪ್ರಸ್ತುತ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಎಂಬ ವಿವರ ಇಲ್ಲಿ ಲಭ್ಯವಿದೆ.

ಲಿಂಗನಮಕ್ಕಿ ಜಲಾಶಯ | Linganamakki Dam

ಗರಿಷ್ಠ ಮಟ್ಟ: 554.4 ಅಡಿ​ ಒಟ್ಟು ಸಾಮರ್ಥ್ಯ: 151.75 ಟಿಎಂಸಿ

ಇಂದಿನ ನೀರಿನ ಮಟ್ಟ: 47.44 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 27.8 ಟಿಎಂಸಿ

ಇಂದಿನ ಒಳಹರಿವು: — ಕ್ಯೂಸೆಕ್ಸ್​ ಇಂದಿನ ಹೊರಹರಿವು: 4,512 ಕ್ಯೂಸೆಕ್ಸ್

ವಾರಾಹಿ ಜಲಾಶಯ | Varahi Dam

ಗರಿಷ್ಠ ಮಟ್ಟ: 594.36 ಅಡಿ​ ಒಟ್ಟು ಸಾಮರ್ಥ್ಯ: 31.10 ಟಿಎಂಸಿ

ಇಂದಿನ ನೀರಿನ ಮಟ್ಟ: 2.01 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 3.26 ಟಿಎಂಸಿ

ಇಂದಿನ ಒಳಹರಿವು: 60 ಕ್ಯೂಸೆಕ್ಸ್​ ಇಂದಿನ ಹೊರಹರಿವು: —ಕ್ಯೂಸೆಕ್ಸ್​

ತುಂಗಾಭದ್ರಾ ಜಲಾಶಯ | Tungabhadra Dam

ಗರಿಷ್ಠ ನೀರಿನ ಮಟ್ಟ: 1,633 ಅಡಿ ಒಟ್ಟು ಸಾಮರ್ಥ್ಯ: 100.86 ಟಿಎಂಸಿ

ಇಂದಿನ ನೀರಿನ ಮಟ್ಟ: 9.91 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 6.23 ಟಿಎಂಸಿ

ಇಂದಿನ ಒಳಹರಿವು: 345 ಕ್ಯೂಸೆಕ್ಸ್​ ಇಂದಿನ ಹೊರಹರಿವು: 345 ಕ್ಯೂಸೆಕ್ಸ್

ಕೆಆರ್​ಎಸ್​ ಜಲಾಶಯ | KRS Dam

ಗರಿಷ್ಠ ನೀರಿನ ಮಟ್ಟ: 124.80 ಅಡಿ ಒಟ್ಟು ಸಾಮರ್ಥ್ಯ: 49.45 ಟಿಎಂಸಿ

ಇಂದಿನ ನೀರಿನ ಮಟ್ಟ: 12.22 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 17.52 ಟಿಎಂಸಿ

ಇಂದಿನ ಒಳಹರಿವು: 803 ಕ್ಯೂಸೆಕ್ಸ್ ಇಂದಿನ ಹೊರಹರಿವು: 3,776 ಕ್ಯೂಸೆಕ್ಸ್​

ಕಬಿನಿ ಜಲಾಶಯ | Kabini Dam

ಗರಿಷ್ಠ ನೀರಿನ ಮಟ್ಟ: 2,284 ಅಡಿ ಒಟ್ಟು ಸಾಮರ್ಥ್ಯ: 19.52 ಟಿಎಂಸಿ

ಇಂದಿನ ನೀರಿನ ಮಟ್ಟ: 9.01 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 8.07 ಟಿಎಂಸಿ

ಇಂದಿನ ಒಳಹರಿವು: 343 ಕ್ಯೂಸೆಕ್ಸ್​ ಇಂದಿನ ಹೊರಹರಿವು: 700 ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ | Almatti Dam

ಗರಿಷ್ಠ ಮಟ್ಟ: 1,704 ಅಡಿ ಒಟ್ಟು ಸಾಮರ್ಥ್ಯ: 123.08 ಟಿಎಂಸಿ

ಇಂದಿನ ನೀರಿನ ಮಟ್ಟ: 23.32 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 33.31 ಟಿಎಂಸಿ

ಇಂದಿನ ಒಳಹರಿವು: 2,937 ಕ್ಯೂಸೆಕ್ಸ್​ ಇಂದಿನ ಹೊರಹರಿವು: 8,967 ಕ್ಯೂಸೆಕ್ಸ್​

ಭದ್ರಾ ಜಲಾಶಯ | Bhadra Dam

ಒಟ್ಟು ಸಾಮರ್ಥ್ಯ: 71.54 ಟಿಎಂಸಿ

ಇಂದಿನ ನೀರಿನ ಮಟ್ಟ: 26.44 ಟಿಎಂಸಿ ಕಳೆದ ವರ್ಷ ನೀರಿನ ಮಟ್ಟ: 22.42 ಟಿಎಂಸಿ

ಇಂದಿನ ಒಳಹರಿವು: 1,048 ಕ್ಯೂಸೆಕ್ಸ್​ ಇಂದಿನ ಹೊರಹರಿವು: 64 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ | Ghataprabha Dam

ಗರಿಷ್ಠ ಮಟ್ಟ: 662.94 ಅಡಿ​ ಒಟ್ಟು ಸಾಮರ್ಥ್ಯ: 51.00 ಟಿಎಂಸಿ

ಇಂದಿನ ನೀರಿನ ಮಟ್ಟ: 4.89 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 8.64 ಟಿಎಂಸಿ

ಇಂದಿನ ಒಳಹರಿವು: — ಕ್ಯೂಸೆಕ್ಸ್​​ ಇಂದಿನ ಹೊರಹರಿವು: 115 ಕ್ಯೂಸೆಕ್ಸ್​

ಮಲಪ್ರಭಾ ಜಲಾಶಯ | Malaprabha Dam

ಗರಿಷ್ಠ ಮಟ್ಟ: 633.83 ಅಡಿ​ ಒಟ್ಟು ಸಾಮರ್ಥ್ಯ: 37.73 ಟಿಎಂಸಿ

ಇಂದಿನ ನೀರಿನ ಮಟ್ಟ: 9.88 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 12.30 ಟಿಎಂಸಿ

ಇಂದಿನ ಒಳಹರಿವು: — ಕ್ಯೂಸೆಕ್ಸ್​ ಇಂದಿನ ಹೊರಹರಿವು: 194 ಕ್ಯೂಸೆಕ್ಸ್​

ಹೇಮಾವತಿ ಜಲಾಶಯ | Hemavathi Dam

ಗರಿಷ್ಠ ಮಟ್ಟ: 2,922 ಅಡಿ​ ಒಟ್ಟು ಸಾಮರ್ಥ್ಯ: 37.10 ಟಿಎಂಸಿ

ಇಂದಿನ ನೀರಿನ ಮಟ್ಟ: 9.53 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 9.59 ಟಿಎಂಸಿ

ಇಂದಿನ ಒಳಹರಿವು: 203 ಕ್ಯೂಸೆಕ್ಸ್​​ ಇಂದಿನ ಹೊರಹರಿವು: 500 ಕ್ಯೂಸೆಕ್ಸ್​

ಹಾರಂಗಿ ಜಲಾಶಯ | Harangi Dam

ಗರಿಷ್ಠ ಮಟ್ಟ: 871.42 ಅಡಿ​ ಒಟ್ಟು ಸಾಮರ್ಥ್ಯ: 8.50 ಟಿಎಂಸಿ

ಇಂದಿನ ನೀರಿನ ಮಟ್ಟ: 2.97 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 3.42 ಟಿಎಂಸಿ

ಇಂದಿನ ಒಳಹರಿವು: 172 ಕ್ಯೂಸೆಕ್ಸ್​ ಇಂದಿನ ಹೊರಹರಿವು: 80 ಕ್ಯೂಸೆಕ್ಸ್​​

ಸೂಪಾ ಜಲಾಶಯ | Supa Dam

ಒಟ್ಟು ಸಾಮರ್ಥ್ಯ: 145.33 ಟಿಎಂಸಿ

ಇಂದಿನ ನೀರಿನ ಮಟ್ಟ: 50.99 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 40.00 ಟಿಎಂಸಿ

ಇಂದಿನ ಒಳಹರಿವು: 208 ಕ್ಯೂಸೆಕ್ಸ್​ ಇಂದಿನ ಹೊರಹರಿವು: 2,444 ಕ್ಯೂಸೆಕ್ಸ್​

ನಾರಾಯಣಪುರ ಜಲಾಶಯ | Narayanapura Dam

ಒಟ್ಟು ಸಾಮರ್ಥ್ಯ: 33.31 ಟಿಎಂಸಿ

ಇಂದಿನ ನೀರಿನ ಮಟ್ಟ: 20.29 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 19.79 ಟಿಎಂಸಿ

ಇಂದಿನ ಒಳಹರಿವು: 11,304 ಕ್ಯೂಸೆಕ್ಸ್​ ಇಂದಿನ ಹೊರಹರಿವು: 13,628 ಕ್ಯೂಸೆಕ್ಸ್​​

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್