ಕರ್ನಾಟಕ ಸರ್ಕಾರಿ ಸಾರ್ವತ್ರಿಕ ರಜೆ ಪಟ್ಟಿ 2026: ಸಂಪೂರ್ಣ ಮಾಹಿತಿ ಇಲ್ಲಿದೆ

Karnataka Government Holidays List 2026: 2026ನೇ ಸಾಲಿನ ಸಾರ್ವತ್ರಿಕ ರಜಾ ಪಟ್ಟಿ ಪ್ರಕಟಗೊಂಡಿದೆ. ಈ ರಜಾ ಪಟ್ಟಿಯು ಭಾನುವಾರಗಳಂದು ಬರುವ ಮಹಾ ಶಿವರಾತ್ರಿ, ಕನ್ನಡ ರಾಜ್ಯೋತ್ಸವ, ನರಕ ಚತುರ್ದಶಿ ಮತ್ತು ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆಯನ್ನು ಒಳಗೊಂಡಿಲ್ಲ. ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ಮುಚ್ಚಲ್ಪಟ್ಟಿರುತ್ತವೆ ಎಂದು ಪ್ರಕಟಣೆ ತಿಳಿಸಿದೆ.

ಕರ್ನಾಟಕ ಸರ್ಕಾರಿ ಸಾರ್ವತ್ರಿಕ ರಜೆ ಪಟ್ಟಿ 2026: ಸಂಪೂರ್ಣ ಮಾಹಿತಿ ಇಲ್ಲಿದೆ
Karnataka Government Holidays 2026
Edited By:

Updated on: Nov 18, 2025 | 12:14 PM

ಬೆಂಗಳೂರು, ನವೆಂಬರ್​ 18: 2026ನೇ ಸಾಲಿನ ಸಾರ್ವತ್ರಿಕ ರಜೆ, ರಾಜ್ಯ ಸರ್ಕಾರಿ ನೌಕರರಿಗೆ ಇರುವ ಪರಿಮಿತ ರಜೆ ಮತ್ತು ಭಾರತ ಸರ್ಕಾರದ ಒಳಾಡಳಿತ ವ್ಯವಹಾರಗಳ ಇಲಾಖೆಯ ಅಧಿಸೂಚನೆಯ ಆಧಾರದ ಮೇಲೆ ಕರ್ನಾಟಕದಲ್ಲಿ ನೀಡಲಾಗುವ ಸಾರ್ವತ್ರಿಕ ರಜೆಗಳ ಪಟ್ಟಿ ಪ್ರಕಟಗೊಂಡಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಸೇರಿ ಸಾರ್ವತ್ರಿಕೆ ರಜೆಗಳ ಮಾಹಿತಿ ಇಲ್ಲಿದೆ.

ಕ್ರಮ ಸಂಖ್ಯೆ ದಿನಾಂಕ ವಾರ ಸಾರ್ವತ್ರಿಕ ರಜಾ ದಿನಗಳು
1 15.01.2026 ಗುರುವಾರ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
2 26.01.2026 ಸೋಮವಾರ ಗಣರಾಜ್ಯೋತ್ಸವ
3 19.03.2026 ಗುರುವಾರ ಯುಗಾದಿ ಹಬ್ಬ
4 21.03.2026 ಶನಿವಾರ ಖುತುಬ್​​-ಎ-ರಂಜಾನ್​
5 31.03.2026 ಮಂಗಳವಾರ ಮಹಾವೀರ ಜಯಂತಿ
6 03.04.2026 ಶುಕ್ರವಾರ ಗುಡ್​ ಫ್ರೈಡೆ
7 14.04.2026 ಮಂಗಳವಾರ ಡಾ. ಅಂಬೇಡ್ಕರ್​ ಜಯಂತಿ
8 20.04.2026 ಸೋಮವಾರ ಬಸವ ಜಯಂತಿ, ಅಕ್ಷಯ ತೃತೀಯಾ
9 01.05.2026 ಶುಕ್ರವಾರ ಕಾರ್ಮಿಕ ದಿನಾಚರಣೆ
10 28.05.2026 ಗುರುವಾರ ಬಕ್ರೀದ್​
11 26.06.2026 ಶುಕ್ರವಾರ ಮೊಹರಂ ಕಡೆ ದಿನ
12 15.08.2026 ಶನಿವಾರ ಸ್ವಾತಂತ್ರ್ಯ ದಿನಾಚರಣೆ
13 26.08.2026 ಬುಧವಾರ ಈದ್​ ಮಿಲಾದ್​
14 14.09.2026 ಸೋಮವಾರ ವರಸಿದ್ಧಿ ವಿನಾಯಕ ವೃತ
15 02.10.2026 ಶುಕ್ರವಾರ ಗಾಂಧಿ ಜಯಂತಿ
16 20.10.2026 ಮಂಗಳವಾರ ಮಹಾನವಮಿ, ಆಯುಧ ಪೂಜೆ
17 21.10.2026 ಬುಧವಾರ ವಿಜಯದಶಮಿ
18 10.11.2026 ಮಂಗಳವಾರ ಬಲಿಪಾಡ್ಯ, ದೀಪಾವಳಿ
19 27.11.2026 ಶುಕ್ರವಾರ ಕನಕದಾಸ ಜಯಂತಿ
20 25.12.2026 ಶುಕ್ರವಾರ ಕ್ರಿಸ್​ಮಸ್​

2026ನೇ ವರ್ಷಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಇರುವ ಪರಿಮಿತ ರಜಾ ದಿನಗಳು

ಕ್ರಮ ಸಂಖ್ಯೆ ದಿನಾಂಕ ವಾರ ಪರಿಮಿತ ರಜಾ ದಿನ
1 01.01.2026 ಗುರುವಾರ ನೂತನ ವರ್ಷಾರಂಭ
2 27.01.2026 ಮಂಗಳವಾರ ಮಧ್ವನವಮಿ
3 04.02.2026 ಬುಧವಾರ ಷಬ್​-ಎ-ಬರಾತ್​
4 02.03.2026 ಸೋಮವಾರ ಹೋಳಿ ಹಬ್ಬ
5 17.03.2026 ಮಂಗಳವಾರ ಷಬ್​-ಎ-ಖಾದರ್​
6 20.03.2026​ ಶುಕ್ರವಾರ ಜುಮತ್​-ಉಲ್​-ವಿದಾ
7 23.03.2026 ಸೋಮವಾರ ದೇವರ ದಾಸೀಮಯ್ಯ ಜಯಂತಿ
8 27.03.2026 ಶುಕ್ರವಾರ ಶ್ರೀರಾಮನವಿ
9 04.04.2026 ಶನಿವಾರ ಹೋಲಿ ಸ್ಯಾಟರ್​​ ಡೇ
10 21.04.2026 ಮಂಗಳವಾರ ಶ್ರೀ ಶಂಕರಾಚಾರ್ಯ ಜಯಂತಿ
11 22.04.2026 ಬುಧವಾರ ಶ್ರೀ ರಾಮಾನುಜಾಚಾರ್ಯ ಜಯಂತಿ
12 21.08.2026 ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ವ್ರತ
13 27.08.2026 ಗುರುವಾರ ಯಜುರ್​ ಉಪಕರ್ಮ
14 28.08.2026 ಶುಕ್ರವಾರ ಬ್ರಹ್ಮಶ್ರೀ ನಾರಾಯಣಗುರು ಜಯಂತಿ, ರಕ್ಷಾ ಬಂಧನ
15 04.09.2026 ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿ
16 08.09.2026 ಮಂಗಳವಾರ ಕನ್ಯಾ ಮರಿಯಮ್ಮ ಜಯಂತಿ
17 17.09.2026 ಗುರುವಾರ ವಿಶ್ವಕರ್ಮ ಜಯಂತಿ
18 25.09.2026 ಶುಕ್ರವಾರ ಶ್ರೀ ಅನಂತಪದ್ಮನಾಭ ವ್ರತ
19 24.11.2026 ಮಂಗಳವಾರ ಗುರು ನಾನಕ್​ ಜಯಂತಿ
20 26.11.2026 ಗುರುವಾರ ಹುತ್ತರಿ ಹಬ್ಬ
21 24.12.2026 ಗುರುವಾರ ಕ್ರಿಸ್​​ಮಸ್​ ಈವ್​

ಕೇಂದ್ರ ಸರ್ಕಾರದ ಅಧಿಸೂಚನೆಯ ಆಧಾರದ ಮೇಲೆ ರಜಾ ದಿನಗಳು

ಕ್ರಮ ಸಂಖ್ಯೆ ದಿನಾಂಕ ವಾರ ಪರಿಮಿತ ರಜಾ ದಿನ
1 15.01.2026 ಗುರುವಾರ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
2 26.01.2026 ಸೋಮವಾರ ಗಣರಾಜ್ಯೋತ್ಸವ
3 19.03.2026 ಗುರುವಾರ ಯುಗಾದಿ ಹಬ್ಬ
4 21.03.2026 ಶನಿವಾರ ಖುತುಬ್​-ಎ-ರಂಜಾನ್​
5 31.03.2026 ಮಂಗಳವಾರ ಮಹಾವೀರ ಜಯಂತಿ
6 03.04.2026 ಶುಕ್ರವಾರ ಗುಡ್​ ಫ್ರೈಡೆ
7 14.04.2026 ಮಂಗಳವಾರ ಡಾ.ಬಿ.ಆರ್​. ಅಂಬೆಡ್ಕರ್​ ಜಯಂತಿ
8 20.04.2026 ಸೋಮವಾರ ಬಸವ ಜಯಂತಿ, ಅಕ್ಷಯ ತೃತೀಯಾ
9 01.05.2026 ಶುಕ್ರವಾರ ಕಾರ್ಮಿಕ ದಿನಾಚರಣೆ
10 28.05.2026 ಗುರುವಾರ ಬಕ್ರೀದ್​
11 26.06.2026 ಶುಕ್ರವಾರ ಮೊಹರಂ ಕಡೆ ದಿನ
12 15.08.2026 ಶನಿವಾರ ಸ್ವಾತಂತ್ರ್ಯ ದಿನಾಚರಣೆ
13 26.08.2026 ಬುಧವಾರ ಈದ್​​ ಮಿಲಾದ್​
14 14.09.2026 ಸೋಮವಾರ ವರಸಿದ್ಧಿ ವಿನಾಯಕ ವೃತ
15 02.10.2026 ಶುಕ್ರವಾರ ಗಾಂಧಿ ಜಯಂತಿ
16 20.10.2026 ಮಂಗಳವಾರ ಮಹಾನವಮಿ, ಆಯುಧ ಪೂಜೆ
17 21.10.2026 ಬುಧವಾರ ವಿಜಯದಶಮಿ
18 10.11.2026 ಮಂಗಳವಾರ ಬಲಿಪಾಡ್ಯಮಿ, ದೀಪಾವಳಿ
19 27.11.2026 ಶುಕ್ರವಾರ ಕನಕದಾಸ ಜಯಂತಿ
20 25.12.2026 ಶುಕ್ರವಾರ ಕ್ರಿಸ್​​ಮಸ್

ಈ ರಜಾ ಪಟ್ಟಿಯು ಭಾನುವಾರಗಳಂದು ಬರುವ ಮಹಾ ಶಿವರಾತ್ರಿ, ಕನ್ನಡ ರಾಜ್ಯೋತ್ಸವ, ನರಕ ಚತುರ್ದಶಿ ಮತ್ತು ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆಯನ್ನು ಒಳಗೊಂಡಿಲ್ಲ. ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ಮುಚ್ಚಲ್ಪಟ್ಟಿರುತ್ತವೆ.  ಈ ಪಟ್ಟಿಯಲ್ಲಿ ನೀಡಲಾದ ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಆಚರಿಸಲ್ಪಡದಿದ್ದರೆ, ಸರ್ಕಾರಿ ಸೇವೆಯಲ್ಲಿನ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆ ಬದಲಾಗಿ ಹಬ್ಬದ ದಿನ ರಜೆ ಮಂಜೂರು ಮಾಡುವಂತೆ ಪ್ರಕಟಣೆ ತಿಳಿಸಿದೆ.

ತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

 

Published On - 11:48 am, Tue, 18 November 25