ರೋಡ್​​ ರೋಲರ್ ಚಲಾಯಿಸ್ತಾ, ಮೊಬೈಲ್​​ನಲ್ಲಿ ಮಾತಾಡ್ಕೊಂಡು ಹೋದ್ರೆ ಹೀಗೇ ಆಗೋದು!

ಕೊಪ್ಪಳ: ಚಲಾಯಿಸ್ತಾ ಇದ್ದಿದ್ದು ರೋಡ್​​ ರೋಲರ್ ಎಂಬ ಭಾರೀ ವಾಹನ. ಅದಕ್ಕೆ ಮೈಯೆಲ್ಲಾ ಕಣ್ಣಾಗಿ ಎಚ್ಚರಿಕೆ ವಹಿಸಿರಬೇಕು. ಆದ್ರೆ ಇಲ್ಲೊಬ್ಬ ಭಾರೀ ವಾಹನ ಚಲಾಯಿಸುತ್ತಾ ಇದ್ದೀನಿ ಅನ್ನೋ ಪರಿಜ್ಞಾನವೇ ಇಲ್ಲದೆ ಮೊಬೈಲ್​​ನಲ್ಲಿ ಮಾತಾಡುತ್ತಾ ಸಾಗಿದ್ದಾನೆ. ಎಲ್ಲೋ ಒಂಚೂರು ಪೊರಪಾಟು ಆಗಿದೆ, ಅಷ್ಟೇ.. ಯಮರಾಜ ತನ್ನ ಮುಂದಿನ ಕೆಲ್ಸ ಮಾಡಿಮುಗಿಸಿದ್ದಾನೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಹೊರವಲಯದಲ್ಲಿ ಇಂತಹ ದುರ್ಘಟನೆಯೊಂದು ನಡೆದಿದ್ದು, ಚಾಲಕ ರೋಡ್​​ ರೋಲರ್ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಇಳಿಜಾರು ರಸ್ತೆಯಲ್ಲಿ ರೋಡ್​​ ರೋಲರ್​ ಜಮೀನಿಗೆ ಉರುಳಿದಾಗ ನಿಯಂತ್ರಣ […]

ರೋಡ್​​ ರೋಲರ್ ಚಲಾಯಿಸ್ತಾ, ಮೊಬೈಲ್​​ನಲ್ಲಿ ಮಾತಾಡ್ಕೊಂಡು ಹೋದ್ರೆ ಹೀಗೇ ಆಗೋದು!
Follow us
ಸಾಧು ಶ್ರೀನಾಥ್​
|

Updated on: Dec 28, 2019 | 3:58 PM

ಕೊಪ್ಪಳ: ಚಲಾಯಿಸ್ತಾ ಇದ್ದಿದ್ದು ರೋಡ್​​ ರೋಲರ್ ಎಂಬ ಭಾರೀ ವಾಹನ. ಅದಕ್ಕೆ ಮೈಯೆಲ್ಲಾ ಕಣ್ಣಾಗಿ ಎಚ್ಚರಿಕೆ ವಹಿಸಿರಬೇಕು. ಆದ್ರೆ ಇಲ್ಲೊಬ್ಬ ಭಾರೀ ವಾಹನ ಚಲಾಯಿಸುತ್ತಾ ಇದ್ದೀನಿ ಅನ್ನೋ ಪರಿಜ್ಞಾನವೇ ಇಲ್ಲದೆ ಮೊಬೈಲ್​​ನಲ್ಲಿ ಮಾತಾಡುತ್ತಾ ಸಾಗಿದ್ದಾನೆ. ಎಲ್ಲೋ ಒಂಚೂರು ಪೊರಪಾಟು ಆಗಿದೆ, ಅಷ್ಟೇ.. ಯಮರಾಜ ತನ್ನ ಮುಂದಿನ ಕೆಲ್ಸ ಮಾಡಿಮುಗಿಸಿದ್ದಾನೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ಹೊರವಲಯದಲ್ಲಿ ಇಂತಹ ದುರ್ಘಟನೆಯೊಂದು ನಡೆದಿದ್ದು, ಚಾಲಕ ರೋಡ್​​ ರೋಲರ್ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಇಳಿಜಾರು ರಸ್ತೆಯಲ್ಲಿ ರೋಡ್​​ ರೋಲರ್​ ಜಮೀನಿಗೆ ಉರುಳಿದಾಗ ನಿಯಂತ್ರಣ ಕಳೆದುಕೊಂಡ ಚಾಲಕ ಅದರ ಕೆಳಗೆ ಉರುಳಿಬಿದ್ದು ಸಾವಿಗೀಡಾಗಿದ್ದಾನೆ. 47 ವರ್ಷದ ಸುರೇಶ್ ಸಾವಿಗೀಡಾದ ವ್ಯಕ್ತಿ. ಗಂಗಾವತಿ ಇಂದ ಸಂಗಾಪೂರ ಕಡೆ ಹೊರಟಿದ್ದ. ಗಂಗಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ