ಡಿಪೋದಲ್ಲಿಯೇ ಕೆಎಸ್ಆರ್​ಟಿಸಿ ಬಸ್ ಚಾಲಕ ಹೃದಯಘಾತಕ್ಕೆ ಬಲಿ

ಕೆಎಸ್ಆರ್​ಟಿಸಿ ಬಸ್ ಚಾಲಕನಿಗೆ ಹೃದಯಘಾತ.

ಡಿಪೋದಲ್ಲಿಯೇ ಕೆಎಸ್ಆರ್​ಟಿಸಿ ಬಸ್ ಚಾಲಕ ಹೃದಯಘಾತಕ್ಕೆ ಬಲಿ
ಬಸ್ ಚಾಲಕ ಜಮೀಲ್
sandhya thejappa

| Edited By: sadhu srinath

Dec 15, 2020 | 1:22 PM

ಚಿಕ್ಕಮಗಳೂರು: ಜಿಲ್ಲೆಯ ಕೆಎಸ್ಆರ್​ಟಿಸಿ ಡಿಪೋಗೆ ಆಗಮಿಸಿದ್ದ ವೇಳೆ ಕೆಎಸ್ಆರ್​ಟಿಸಿ ಬಸ್ ಚಾಲಕ ಹೃದಯಘಾತಕ್ಕೆ ತುತ್ತಾಗಿ ಬಾರದ ಲೋಕಕ್ಕೆ ತಲುಪಿದ್ದಾರೆ.

ಕರ್ತವ್ಯಕ್ಕೆ ಹಾಜರಾಗಿದ್ದ ವೇಳೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ನಿವಾಸಿ ಜಮೀಲ್(48) ಎಂಬಾತ ತೀವ್ರ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಸುಮಾರು 16 ವರ್ಷಗಳಿಂದ ಕೆಎಸ್ಆರ್​ಟಿಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜಮೀಲ್ ರಾಜ್ಯದಾದ್ಯಂತ ನಡೆದ ಸಾರಿಗೆ ನೌಕರರ ಮಷ್ಕರದಲ್ಲೂ ಭಾಗಿಯಾಗಿದ್ದರು.

ಬಾಲಿವುಡ್​ನ ಖ್ಯಾತ ನೃತ್ಯ ಸಂಯೋಜಕ ರೆಮೋ ಡಿಸೋಜಾಗೆ ಹೃದಯಾಘಾತ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada