ಮೊದಲು ಮತದಾನ, ಆಮೇಲಷ್ಟೇ ತಾಳಿ ಕಟ್ಟೋದು ಅಂದ ಮದುಮಗ!

|

Updated on: Dec 05, 2019 | 5:18 PM

ಮಂಡ್ಯ: ಉಪಚುನಾವಣೆಯ ಮತದಾನದ ಹಿನ್ನೆಲೆ ಮದುಮಗನೊಬ್ಬ ಮದುವೆಗೆ ಮೊದಲು ಮತ ಚಲಾಯಿಸಿ ನಂತರ ವಿವಾಹ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಕೆ ಆರ್ ಪೇಟೆ ತಾಲ್ಲೂಕು ಚೌಡೇನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮದುಮಗ ಮುತ್ತುರಾಜ್ ಮತ ಚಲಾಯಿಸಿದ್ದಾರೆ. ಮುತ್ತುರಾಜ್​ಗೆ ಹೊಸಹಳ್ಳಿಯಲ್ಲಿ ಮದುವೆ ನಿಗಧಿಯಾಗಿತ್ತು. ಮದುವೆಗೆ ಹೊರಡುವ ಮುನ್ನ ಮದುಮಗನ ವೇಶಭೂಷಣದಲ್ಲೇ ಮತ ಹಾಕಿ ನಂತರ ಮಂಟಪಕ್ಕೆ ಹೋಗಿ ಮದುವೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಜೀವನ ದೊಡ್ಡ ಕಾರ್ಯಕ್ರಮದಲ್ಲೂ ಈ ದೇಶದ ಪ್ರಜೆಯಾಗಿ ನಿಭಾಯಿಸಬೇಕಾದ ಕರ್ತವ್ಯವನ್ನು ನಿಭಾಯಿಸಿ ಮತದಾರರಿಗೆ ಸ್ಪೂರ್ತಿಯಾಗಿದ್ದಾರೆ.

ಮೊದಲು ಮತದಾನ, ಆಮೇಲಷ್ಟೇ ತಾಳಿ ಕಟ್ಟೋದು ಅಂದ ಮದುಮಗ!
Follow us on

ಮಂಡ್ಯ: ಉಪಚುನಾವಣೆಯ ಮತದಾನದ ಹಿನ್ನೆಲೆ ಮದುಮಗನೊಬ್ಬ ಮದುವೆಗೆ ಮೊದಲು ಮತ ಚಲಾಯಿಸಿ ನಂತರ ವಿವಾಹ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಕೆ ಆರ್ ಪೇಟೆ ತಾಲ್ಲೂಕು ಚೌಡೇನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮದುಮಗ ಮುತ್ತುರಾಜ್ ಮತ ಚಲಾಯಿಸಿದ್ದಾರೆ. ಮುತ್ತುರಾಜ್​ಗೆ ಹೊಸಹಳ್ಳಿಯಲ್ಲಿ ಮದುವೆ ನಿಗಧಿಯಾಗಿತ್ತು.

ಮದುವೆಗೆ ಹೊರಡುವ ಮುನ್ನ ಮದುಮಗನ ವೇಶಭೂಷಣದಲ್ಲೇ ಮತ ಹಾಕಿ ನಂತರ ಮಂಟಪಕ್ಕೆ ಹೋಗಿ ಮದುವೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಜೀವನ ದೊಡ್ಡ ಕಾರ್ಯಕ್ರಮದಲ್ಲೂ ಈ ದೇಶದ ಪ್ರಜೆಯಾಗಿ ನಿಭಾಯಿಸಬೇಕಾದ ಕರ್ತವ್ಯವನ್ನು ನಿಭಾಯಿಸಿ ಮತದಾರರಿಗೆ ಸ್ಪೂರ್ತಿಯಾಗಿದ್ದಾರೆ.

Published On - 2:45 pm, Thu, 5 December 19