ನೂತನ ದಂಪತಿಗೆ ಮಾಸ್ಕ್ ನೀಡಿ ಶುಭ ಹಾರೈಸಿದ ರೇಣುಕಾಚಾರ್ಯ ದಂಪತಿ
ದಾವಣಗೆರೆ: ಕೊರೊನಾ ಲಾಕ್ಡೌನ್ ನಡುವೆ ಸರಳವಾಗಿ ಮದುವೆಯಾಗುತ್ತಿರುವ ನವ ಜೋಡಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಿನೂತನವಾಗಿ ಶುಭ ಹಾರೈಸಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಗೋವಿನಕೋವಿಯಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ಅರುಣ ಕುಮಾರ ಹಾಗೂ ವಿನೂತಾ ಮದುವೆಗೆ ಎಂ.ಪಿ.ರೇಣುಕಾಚಾರ್ಯ ದಂಪತಿ ತೆರಳಿದ್ದರು. ಈ ವೇಳೆ ಬೆಲೆ ಬಾಳುವ ವಸ್ತುಗಳನ್ನು ಕಾಣಿಕೆಯಾಗಿ ನೀಡುವ ಬದಲು ನವ ದಂಪತಿಗೆ ಮಾಸ್ಕ್ ನೀಡಿ ಜಾಗೃತಿ ಮೂಡಿಸಿ ಶುಭ ಹಾರೈಸಿದ್ದಾರೆ.
Follow us on
ದಾವಣಗೆರೆ: ಕೊರೊನಾ ಲಾಕ್ಡೌನ್ ನಡುವೆ ಸರಳವಾಗಿ ಮದುವೆಯಾಗುತ್ತಿರುವ ನವ ಜೋಡಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಿನೂತನವಾಗಿ ಶುಭ ಹಾರೈಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಗೋವಿನಕೋವಿಯಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ಅರುಣ ಕುಮಾರ ಹಾಗೂ ವಿನೂತಾ ಮದುವೆಗೆ ಎಂ.ಪಿ.ರೇಣುಕಾಚಾರ್ಯ ದಂಪತಿ ತೆರಳಿದ್ದರು. ಈ ವೇಳೆ ಬೆಲೆ ಬಾಳುವ ವಸ್ತುಗಳನ್ನು ಕಾಣಿಕೆಯಾಗಿ ನೀಡುವ ಬದಲು ನವ ದಂಪತಿಗೆ ಮಾಸ್ಕ್ ನೀಡಿ ಜಾಗೃತಿ ಮೂಡಿಸಿ ಶುಭ ಹಾರೈಸಿದ್ದಾರೆ.