ಮೈಸೂರು ಡಿಸಿ ರೋಹಿಣಿ ಸಿಂಧೂರಿ ಆಕ್ಸಿಜನ್ ಕೊಡ್ಬೇಡಿ ಅಂದಿದ್ರಂತೆ, ಇದ್ಯಾವ ಕಥೆ | ಸಿದ್ದರಾಮಯ್ಯ

ಆಕ್ಸಿಜನ್ ಇಲ್ದೇ ಎಲ್ಲರೂ ಸತ್ತಿರೋದು.. ಆಕ್ಸಿಜನ್ ಕೊರತೆಯನ್ನ ಡಿಸಿ, ವೈದ್ಯರೇ ಒಪ್ಕೊಂಡವರೆ. ಆರೋಗ್ಯ ಸಚಿವ ಸುಧಾಕರ್ ಎಲ್ಲಾ ಸುಳ್ಳು ಹೇಳಿದ್ದಾರೆ - ಸಿದ್ದರಾಮಯ್ಯ

  • TV9 Web Team
  • Published On - 16:06 PM, 4 May 2021

ಮೈಸೂರು ಡಿಸಿ ರೋಹಿಣಿ ಸಿಂಧೂರಿ ಆಕ್ಸಿಜನ್ ಕೊಡ್ಬೇಡಿ ಅಂದಿದ್ರಂತೆ, ಇದ್ಯಾವ ಕಥೆ | ಸಿದ್ದರಾಮಯ್ಯ
ಆಕ್ಸಿಜನ್ ಇಲ್ದೇ ಎಲ್ಲರೂ ಸತ್ತಿರೋದು.. ಆಕ್ಸಿಜನ್ ಕೊರತೆಯನ್ನ ಡಿಸಿ, ವೈದ್ಯರೇ ಒಪ್ಕೊಂಡವರೆ. ಆರೋಗ್ಯ ಸಚಿವ ಸುಧಾಕರ್ ಎಲ್ಲಾ ಸುಳ್ಳು ಹೇಳಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

(Mysuru dc rohini sindhuri asked not to supply oxygen to chamrajnagar says siddaramaiah)

Also read 
ಒಂದೇ ತಿಂಗಳಲ್ಲಿ ಮೈಸೂರು DC ವರ್ಗಾವಣೆ: ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕ