ಮಡಿಕೇರಿಯಲ್ಲಿ ಮೋಡಿ ಮಾಡಿದ 7 ಅಡಿ ಉದ್ದದ ಮೀನು

ಮಡಿಕೇರಿ: ಮಾರುಕಟ್ಟೆಗೆ ಆಗಮಿಸಿದ ಭಾರೀ ಗಾತ್ರದ ಮೀನೊಂದು ಎಲ್ಲರ ಗಮನ ಸೆಳೆದಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಪಟ್ಟಣದ‌ ಮಾರುಕಟ್ಟೆಯಲ್ಲಿರುವ ಈ ಮೀನು. ಏಳು ಅಡಿ ಉದ್ದ 42 ಕೆ ಜಿ ತೂಕದ ಓಲೆ ಮೀನು. ಇದನ್ನು ಕೇರಳದ ಕಣ್ಣೂರಿನಿಂದ ತರಿಸಲಾಗಿದೆ. ಉದ್ದ ಮೂತಿ ಹೊಂದಿರುವ ಈ ಮೀನು ಬೆನ್ನಿನ‌ ಮೇಲೆ ಅಗಲವಾದ ರೆಕ್ಕೆ ಹೊಂದಿರೋ ಮೀನು ನೋಡಲು ವಿಚಿತ್ರವಾಗಿದ್ದು, ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ದೊರೆತಿದೆ. ಈ ಮೀನನ್ನು ಈಗ ಮಾರುಕಟ್ಟೆಗೆ ತರಲಾಗಿದ್ದು ಈ ಮೀನು ಜನರನ್ನ […]

ಮಡಿಕೇರಿಯಲ್ಲಿ ಮೋಡಿ ಮಾಡಿದ 7 ಅಡಿ ಉದ್ದದ ಮೀನು
ಸಾಧು ಶ್ರೀನಾಥ್​

Updated on: Nov 24, 2019 | 11:44 AM

ಮಡಿಕೇರಿ: ಮಾರುಕಟ್ಟೆಗೆ ಆಗಮಿಸಿದ ಭಾರೀ ಗಾತ್ರದ ಮೀನೊಂದು ಎಲ್ಲರ ಗಮನ ಸೆಳೆದಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಪಟ್ಟಣದ‌ ಮಾರುಕಟ್ಟೆಯಲ್ಲಿರುವ ಈ ಮೀನು. ಏಳು ಅಡಿ ಉದ್ದ 42 ಕೆ ಜಿ ತೂಕದ ಓಲೆ ಮೀನು. ಇದನ್ನು ಕೇರಳದ ಕಣ್ಣೂರಿನಿಂದ ತರಿಸಲಾಗಿದೆ.

ಉದ್ದ ಮೂತಿ ಹೊಂದಿರುವ ಈ ಮೀನು ಬೆನ್ನಿನ‌ ಮೇಲೆ ಅಗಲವಾದ ರೆಕ್ಕೆ ಹೊಂದಿರೋ ಮೀನು ನೋಡಲು ವಿಚಿತ್ರವಾಗಿದ್ದು, ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ದೊರೆತಿದೆ. ಈ ಮೀನನ್ನು ಈಗ ಮಾರುಕಟ್ಟೆಗೆ ತರಲಾಗಿದ್ದು ಈ ಮೀನು ಜನರನ್ನ ಆಕರ್ಷಿಸುತ್ತಿದೆ.

Published On - 11:43 am, Sun, 24 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us