ನಾಮಪತ್ರ ಸಲ್ಲಿಸಿದ ನಾರಾಯಣ ಗೌಡಗೆ ಚಪ್ಪಲಿ ಎಸೆತ

ಮಂಡ್ಯ: ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಕಚೇರಿಯಿಂದ ಹೊರ ಬರುತ್ತಿದ್ದಂತೆ ಕಾರ್ಯಕರ್ತರತ್ತ ಕೈ ಬೀಸಿದ್ದಾರೆ. ಈ ವೇಳೆ ಜೆಡಿಎಸ್ ಕಾರ್ಯಕರ್ತರಿಂದ ನಾರಾಯಣಗೌಡ ಮೇಲೆ ಚಪ್ಪಲಿ ಅಟ್ಯಾಕ್ ಆಗಿದೆ. ನನಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ: ನನಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ, ಸಚಿವ ಮಾಧುಸ್ವಾಮಿ ಮೇಲೂ ಹಲ್ಲೆ ನಡೆಸಲಾಗಿದೆ, ಇದನ್ನೆಲ್ಲಾ ದೇವರಾಜು ಅನುಭವಿಸಲೇಬೇಕಾಗುತ್ತದೆ ಎಂದು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಹಶೀಲ್ದಾರ್ ಕಚೇರಿ ಬಳಿ ಕೆ.ಸಿ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಪ್ಪಲಿಯಲ್ಲಿ ಹೊಡೆಯಲು, ಹಲ್ಲೆ ಮಾಡಲು ಅವಱರು. ರಾಜಕಾರಣವನ್ನ ರಾಜಕಾರಣದ ರೀತಿಯಲ್ಲೇ […]

ನಾಮಪತ್ರ ಸಲ್ಲಿಸಿದ ನಾರಾಯಣ ಗೌಡಗೆ ಚಪ್ಪಲಿ ಎಸೆತ

Updated on: Nov 19, 2019 | 1:04 PM

ಮಂಡ್ಯ: ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಕಚೇರಿಯಿಂದ ಹೊರ ಬರುತ್ತಿದ್ದಂತೆ ಕಾರ್ಯಕರ್ತರತ್ತ ಕೈ ಬೀಸಿದ್ದಾರೆ. ಈ ವೇಳೆ ಜೆಡಿಎಸ್ ಕಾರ್ಯಕರ್ತರಿಂದ ನಾರಾಯಣಗೌಡ ಮೇಲೆ ಚಪ್ಪಲಿ ಅಟ್ಯಾಕ್ ಆಗಿದೆ.

ನನಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ:
ನನಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ, ಸಚಿವ ಮಾಧುಸ್ವಾಮಿ ಮೇಲೂ ಹಲ್ಲೆ ನಡೆಸಲಾಗಿದೆ, ಇದನ್ನೆಲ್ಲಾ ದೇವರಾಜು ಅನುಭವಿಸಲೇಬೇಕಾಗುತ್ತದೆ ಎಂದು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಹಶೀಲ್ದಾರ್ ಕಚೇರಿ ಬಳಿ ಕೆ.ಸಿ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಪ್ಪಲಿಯಲ್ಲಿ ಹೊಡೆಯಲು, ಹಲ್ಲೆ ಮಾಡಲು ಅವಱರು. ರಾಜಕಾರಣವನ್ನ ರಾಜಕಾರಣದ ರೀತಿಯಲ್ಲೇ ಮಾಡಿ. ನಾನು ರಾಜಕೀಯ ಮಾಡುವುದಕ್ಕಾಗಿ ಅಥವಾ ಆಸ್ತಿ ಮಾಡುವುದಕ್ಕೆ ಇಲ್ಲಿಗೆ ಬಂದಿಲ್ಲ, ತಾಲೂಕು ಅಭಿವೃದ್ದಿ ಮಾಡಲು ಬಂದಿದ್ದೇನೆ. ದೇವರಾಜ್ ವಿರುದ್ಧ ಕೆ.ಸಿ.ನಾರಾಯಣಗೌಡ ವಾಗ್ದಾಳಿ ನಡೆಸಿದ್ದಾರೆ.


Published On - 2:44 pm, Mon, 18 November 19