Special Assembly Session Live: ನರೇಗಾ ಹೆಸರು ಬದಲಾವಣೆ ಚರ್ಚೆ, ರಾಜ್ಯಪಾಲರ ಭಾಷಣ
ಕರ್ನಾಟಕ ವಿಧಾನಮಂಡಲ ವಿಶೇಷ ಅಧಿವೇಶನವು ಜ.31ರವರೆಗೆ ನಡೆಯಲಿದ್ದು, ನರೇಗಾ ಹೆಸರು ಬದಲಾವಣೆಯ ಆಕ್ಷೇಪವೇ ಕೇಂದ್ರಬಿಂದು. ಆರಂಭದಲ್ಲಿ ರಾಜ್ಯಪಾಲರು ಬರಲು ನಿರಾಕರಿಸಿದರೂ, ಇದೀಗ ಸದನಕ್ಕೆ ಆಗಮಿಸಿ ಭಾಷಣ ಮಾಡಿದ್ದಾರೆ. ಸರ್ಕಾರದ ವಿರುದ್ಧ ಟಕ್ಕರ್ ನೀಡಲು ವಿರೋಧ ಪಕ್ಷಗಳು ಸಜ್ಜಾಗಿವೆ. ಈ ಮಹತ್ವದ ಅಧಿವೇಶನದ ಎಲ್ಲಾ ಕ್ಷಣಗಳ ನೇರ ವರದಿ ಮತ್ತು ಬೆಳವಣಿಗೆಗಳಿಗಾಗಿ ಕಾಯ್ದುರಿ.
ಬೆಂಗಳೂರು, ಜ.22: ಇಂದಿನ ಜ.31ರವರೆಗೆ ವಿಧಾನಮಂಡಲ ವಿಶೇಷ ಅಧಿವೇಶನ ನಡೆಯಲಿದೆ. ನರೇಗಾ ಹೆಸರು ಬದಲಾವಣೆಗೆ ಆಕ್ಷೇಪಿಸಿ ಕರ್ನಾಟಕ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ಈ ಅಧಿವೇಶನಕ್ಕೆ ರಾಜ್ಯಪಾಲರು ಬರಲು ನಿರಾಕರಿಸಿದ್ದರು, ಇದೀಗ ಸದನಕ್ಕೆ ಬಂದು ಭಾಷಣ ಮಾಡಿದ್ದಾರೆ. ಸರ್ಕಾರಕ್ಕೆ ಟಕ್ಕರ್ ನೀಡಲು ವಿರೋಧ ಪಕ್ಷಗಳು ಕೂಡ ಸಿದ್ಧವಾಗಿದೆ. ವಿಧಾನಸಭೆಯ ವಿಶೇಷ ಅಧಿವೇಶನದ ಲೈವ್ ವಿಡಿಯೋ ಇಲ್ಲಿದೆ ನೋಡಿ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos

