ತ್ಯಾಜ್ಯ ಎತ್ತೋಕೆ ಕುಂದಾಪುರಕ್ಕೆ ಬಂದ ದಿಲ್ಲಿ ಯುವಕ ದಾಮನ್

ಉಡುಪಿ: ಭಾರತವನ್ನ ತ್ಯಾಜ್ಯಮುಕ್ತಗೊಳಿಸಿ ಆರೋಗ್ಯದ ಅರಿವು ಮೂಡಿಸೋ ಉದ್ದೇಶದಿಂದ ದೇಶ ಸುತ್ತುತ್ತಿದ್ದಾನೆ ಇಲ್ಲೊಬ್ಬ ಯುವಕ. ಇವರ ಹೆಸರು ರಿಪು ದಾಮನ್, ಇವರು ದಿಲ್ಲಿ ನಿವಾಸಿ. ಭಾರತ ತ್ಯಾಜ್ಯಮುಕ್ತವಾಗಬೇಕು ಎಂಬ ಅಭಿಲಾಷೆಯಿಂದ ದೇಶ ಸುತ್ತುವ ಕೆಲಸಕ್ಕೆ ಮುಂದಾಗಿದ್ದಾರೆ. ಇಗಾಗಲೇ ಬಹಳ ಕಡೆ ಸುತ್ತಿರುವ ಇವರು ತಮ್ಮ ತ್ಯಾಜ್ಯಮುಕ್ತ ಅಭಿಯಾನವನ್ನು ಕೈಗೊಂಡಿದ್ದು, ಹೋದಲ್ಲೆಲ್ಲ ತ್ಯಾಜ್ಯಮುಕ್ತದ ಜೊತೆ ಆರೋಗ್ಯದ ಕಡೆ ಅರಿವು ಮೂಡಿಸುವ ಬಗ್ಗೆ ಸಂದೇಶ ರವಾನಿಸುತ್ತಿದ್ದಾರೆ. ಒಂದು ದೊಡ್ಡ ಅಭಿಲಾಷೆಯಲ್ಲಿ ದೇಶ ಸುತ್ತುತ್ತಿರುವ ರಿಪು ದಾಮನ್ ಈಗ ಉಡುಪಿ ಜಿಲ್ಲೆಯ […]

ತ್ಯಾಜ್ಯ ಎತ್ತೋಕೆ ಕುಂದಾಪುರಕ್ಕೆ ಬಂದ ದಿಲ್ಲಿ ಯುವಕ ದಾಮನ್
Follow us
ಸಾಧು ಶ್ರೀನಾಥ್​
|

Updated on: Sep 25, 2019 | 11:36 AM

ಉಡುಪಿ: ಭಾರತವನ್ನ ತ್ಯಾಜ್ಯಮುಕ್ತಗೊಳಿಸಿ ಆರೋಗ್ಯದ ಅರಿವು ಮೂಡಿಸೋ ಉದ್ದೇಶದಿಂದ ದೇಶ ಸುತ್ತುತ್ತಿದ್ದಾನೆ ಇಲ್ಲೊಬ್ಬ ಯುವಕ. ಇವರ ಹೆಸರು ರಿಪು ದಾಮನ್, ಇವರು ದಿಲ್ಲಿ ನಿವಾಸಿ. ಭಾರತ ತ್ಯಾಜ್ಯಮುಕ್ತವಾಗಬೇಕು ಎಂಬ ಅಭಿಲಾಷೆಯಿಂದ ದೇಶ ಸುತ್ತುವ ಕೆಲಸಕ್ಕೆ ಮುಂದಾಗಿದ್ದಾರೆ.

ಇಗಾಗಲೇ ಬಹಳ ಕಡೆ ಸುತ್ತಿರುವ ಇವರು ತಮ್ಮ ತ್ಯಾಜ್ಯಮುಕ್ತ ಅಭಿಯಾನವನ್ನು ಕೈಗೊಂಡಿದ್ದು, ಹೋದಲ್ಲೆಲ್ಲ ತ್ಯಾಜ್ಯಮುಕ್ತದ ಜೊತೆ ಆರೋಗ್ಯದ ಕಡೆ ಅರಿವು ಮೂಡಿಸುವ ಬಗ್ಗೆ ಸಂದೇಶ ರವಾನಿಸುತ್ತಿದ್ದಾರೆ.

ಒಂದು ದೊಡ್ಡ ಅಭಿಲಾಷೆಯಲ್ಲಿ ದೇಶ ಸುತ್ತುತ್ತಿರುವ ರಿಪು ದಾಮನ್ ಈಗ ಉಡುಪಿ ಜಿಲ್ಲೆಯ ಕುಂದಾಪುರಕ್ಕೆ ಬಂದಿದ್ದು, ಅಲ್ಲಿನ ಓಕ್ ವುಡ್ ಶಾಲಾ ಮಕ್ಕಳಿಗೆ ಕಸಮುಕ್ತ ಅಭಿಯಾನ ಕುರಿತು ಪಾಠ ಮಾಡಿ ಮಕ್ಕಳೊಂದಿಗೆ ಕೋಡಿ ಬೀಚ್ ಕ್ಲಿನ್ ಮಾಡಿದ್ರು.

ಇವರ ಈ ರೀತಿಯ ಭಾರತವನ್ನ ತ್ಯಾಜ್ಯಮುಕ್ತಗೊಳಿಸಿ ಒಳ್ಳೆ ಆರೋಗ್ಯದ ಅರಿವು ಜನರಲ್ಲಿ ಬಹಳಷ್ಟು ಅರಿವು ಮೂಡಿಸಿದೆ, ಜನರು ರಿಪು ದಾಮನ್ ಅವರ ಈ ಯೋಜನೆ ಕುರಿತು ಸಂತಾಪ ವ್ಯಕ್ತಪಡಿಸಿದ್ದು, ರಿಪು ದಾಮನ್ ಅವರ ಜೊತೆ ಕೈಜೋಡಿಸುತ್ತಿದ್ದಾರೆ.

ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು