ಪ್ರವಾಹ ನಿಂತ್ರೂ ಬಸ್ ಸೇವೆ ಇಲ್ಲ, ಶಾಲೆಗೆ ತೆರಳಲು ಮಕ್ಕಳ ಪರದಾಟ

|

Updated on: Sep 20, 2019 | 12:21 PM

ದಕ್ಷಿಣ ಕನ್ನಡ: ಇತ್ತೀಚೆಗಷ್ಟೇ ಸುರಿದ ಭಾರೀ ಮಳೆಗೆ ನೇತ್ರಾವತಿ ನದಿ ಉಕ್ಕಿ ಹರಿದಿತ್ತು. ಇದರ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗದಲ್ಲಿ ಸಂಚರಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ಸೇವೆಯನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ಆದ್ರೆ ಈಗ ಪ್ರವಾಹದ ಪರಿಸ್ಥಿತಿ ಕಡಿಮೆಯಾಗಿದೆ. ಆದ್ರೂ ಕೆಎಸ್​ಆರ್​ಟಿಸಿ ತನ್ನ ಸೇವೆಯನ್ನು ಆರಂಭಿಸಿಲ್ಲ. ಇದರಿಂದ ಹಳ್ಳಿಗಾಡಿನ ಮಕ್ಕಳು ಶಾಲಾ, ಕಾಲೇಜುಗಳಿಗೆ ತಲುಪಲು ಪರದಾಡುವಂತಾಗಿದೆ.

ಪ್ರವಾಹ ನಿಂತ್ರೂ ಬಸ್ ಸೇವೆ ಇಲ್ಲ, ಶಾಲೆಗೆ ತೆರಳಲು ಮಕ್ಕಳ ಪರದಾಟ
Follow us on