ಮನೆಹಾಳು ಪಬ್​​ಜಿ, ಟಿಕ್ ಟಾಕ್ ಹಾವಳಿ ಕಾಲೇಜು ಫೆಸ್ಟ್ ಗೂ ಬಂದುಬಿಟ್ಟಿದೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದ್ರೂ ಆನ್ ಲೈನ್ ಗೇಮ್ ಗಳದ್ದೇ ಸದ್ದು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ, ಗಲ್ಲಿ ಗಲ್ಲಿಗಳಲ್ಲೂ ಅಪಾಯಕಾರಿ ಗೇಮ್ ನದ್ದೇ ಕಾರುಬಾರು. ಇದೀಗ ಕಾಲೇಜಿಗಳ ಫೆಸ್ಟ್ ನಲ್ಲೂ ಪಬ್ಜಿ, ಟಿಕ್ ಟಾಕ್ ನ ಹವಾ ಶುರುವಾಗಿದೆ.. ಹೌದು ಇತ್ತೀಚೆಗೆ ಈ ಮೊಬೈಲ್ ಗೇಮ್ ಗಳು ಜನರನ್ನು ತನ್ನತ್ತ ಸೆಳೆಯುತ್ತಿವೆ. ಪಬ್ಜಿ, ಟಿಕ್ ಟಾಕ್ ನಂತಹ ವಿಷಕಾರಿ ಆನ್ ಲೈನ್ ಆಪ್ ಗಳು ಜನರ ಸಮಯವನ್ನು ಕಸಿದುಕೊಳ್ಳುವ ಜೊತೆಗೆ ಯುವಕರ ಜೀವನವನ್ನೇ ಹಾಳು […]

ಮನೆಹಾಳು ಪಬ್​​ಜಿ, ಟಿಕ್ ಟಾಕ್ ಹಾವಳಿ ಕಾಲೇಜು ಫೆಸ್ಟ್ ಗೂ ಬಂದುಬಿಟ್ಟಿದೆ
Follow us
ಸಾಧು ಶ್ರೀನಾಥ್​
|

Updated on: Sep 20, 2019 | 2:50 PM

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದ್ರೂ ಆನ್ ಲೈನ್ ಗೇಮ್ ಗಳದ್ದೇ ಸದ್ದು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ, ಗಲ್ಲಿ ಗಲ್ಲಿಗಳಲ್ಲೂ ಅಪಾಯಕಾರಿ ಗೇಮ್ ನದ್ದೇ ಕಾರುಬಾರು. ಇದೀಗ ಕಾಲೇಜಿಗಳ ಫೆಸ್ಟ್ ನಲ್ಲೂ ಪಬ್ಜಿ, ಟಿಕ್ ಟಾಕ್ ನ ಹವಾ ಶುರುವಾಗಿದೆ.. ಹೌದು ಇತ್ತೀಚೆಗೆ ಈ ಮೊಬೈಲ್ ಗೇಮ್ ಗಳು ಜನರನ್ನು ತನ್ನತ್ತ ಸೆಳೆಯುತ್ತಿವೆ. ಪಬ್ಜಿ, ಟಿಕ್ ಟಾಕ್ ನಂತಹ ವಿಷಕಾರಿ ಆನ್ ಲೈನ್ ಆಪ್ ಗಳು ಜನರ ಸಮಯವನ್ನು ಕಸಿದುಕೊಳ್ಳುವ ಜೊತೆಗೆ ಯುವಕರ ಜೀವನವನ್ನೇ ಹಾಳು ಮಾಡುತ್ತಿವೆ. ಪಬ್ಜಿ ಆಡಿ ಕೆಲವರು ಜೈಲು ಸೇರಿದರೆ ಟಿಕ್ ಟಾಕ್ ಮಾಡಿ ಕೆಲವರು ಫೆಮಸ್ ಆಗಿರುವವರು ಜೊತೆಗೆ ಮರ್ಯಾದೆ ಕಳೆದುಕೊಂಡವರು ಕೂಡ ಇದ್ದಾರೆ. ಈಗ ಅದೇ ಗೇಮ್ ಗಳು ಕಾಲೇಜು ಫೆಸ್ಟ್ ನಲ್ಲಿ ಫುಲ್ ಹವಾ ಎಬ್ಬಿಸಿದೆ.

ಕಾಲೇಜುಗಳಲ್ಲಿ ಫೆಸ್ಟ್, ಮೇಳ ಸರ್ವೇಸಾಮಾನ್ಯ. ಆದರೆ ಮೊದಲೆಲ್ಲ ಪೆಸ್ಟ್ ಗಳಲ್ಲಿ ದೇಶಿ ಆಟಗಳಿಗೆ ಹೆಚ್ಚಿನ ಪ್ರೂತ್ಸಾಹ ನೀಡುತ್ತಿದ್ದರು ಆದರೆ ಈಗ ಅಪಾಯಕಾರಿ ಆಟಗಳಿಗೆ ಮಾರು ಹೋದ ಯುವಕರು ದೇಶಿ ಆಟಗಳನ್ನು ಮೂಲೆ ಗುಂಪು ಮಾಡಿದ್ದಾರೆ. ಇಲ್ಲೊಂದು ಕಾಲೇಜಿನಲ್ಲಿ ಟ್ರೆಂಡ್ ಗೆ ತಕ್ಕ ಹಾಗೆ ಬದಲಾವಣೆಯಂತೆ ಪಬ್ಜಿ, ಟಿಕ್ ಟಾಕ್ ಗಳನ್ನು ಆಯೋಜಿಸಲಾಗಿದೆ.

ಹೆಬ್ಬಾಳದ ಸಿಂಧಿ ಕಾಲೇಜು ಈ ಬಾರಿಯ ಅಪಾಯಕಾರಿ  ಪಬ್ಜಿ, ಟಿಕ್ ಟಾಕ್ ಫೆಸ್ಟ್ ಆಯೋಜಿಸಿದೆ. ಇಗಾಗಲೇ ಈ ಆಟಗಳಿಂದ ಅನಾಹುತಗಳು ಹೆಚ್ಚಾಗಿದ್ದು, ಕಾಲೇಜು ಮಂಡಳಿ ಮಾತ್ರ ವಿದ್ಯಾರ್ಥಿಗಳ ತಾಳಕ್ಕೆ ಹೆಜ್ಜೆ ಹಾಕಿದೆ. ಇಷ್ಟೆಲ್ಲಾ ಸಾವು ನೋವುಗಳನ್ನು ಕಂಡರು ಕಾಲೇಜುಗಳಲ್ಲಿ ಪಬ್ಜಿ, ಟಿಕ್ ಟಾಕ್ ಗಳ ಅಯೋಜನೆ ನಡಿತಾನೆ ಇದ್ದು, ಸಾರ್ವಜನಿಕರು ಕಾಲೇಜು ಮಂಡಳಿ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್