ಇನೋವಾ ಕಾರ್​ನಲ್ಲಿ ಬಂದು.. ಕೊಟ್ಟಿಗೆಯಲ್ಲಿದ್ದ 5 ಮೇಕೆ ಕದ್ದೊಯ್ದ ಹೈ-ಟೆಕ್​​ ಕಳ್ಳರು!

ಇನೋವಾ ಕಾರಿನಲ್ಲಿ ಬಂದ ಖದೀಮರು ಕೊಟ್ಟಿಗೆಯಲ್ಲಿದ್ದ 5 ಮೇಕೆಗಳನ್ನು ಹೊತ್ತೊಯ್ದಿರುವ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನ ಹುಂಡಿ ಗ್ರಾಮದಲ್ಲಿ ನಡೆದಿದೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇನೋವಾ ಕಾರ್​ನಲ್ಲಿ ಬಂದು.. ಕೊಟ್ಟಿಗೆಯಲ್ಲಿದ್ದ 5 ಮೇಕೆ ಕದ್ದೊಯ್ದ ಹೈ-ಟೆಕ್​​ ಕಳ್ಳರು!
ಕೊಟ್ಟಿಗೆಯಲ್ಲಿದ್ದ 5 ಮೇಕೆ ಕದ್ದೊಯ್ದ ಹೈ-ಟೆಕ್​​ ಕಳ್ಳರು
KUSHAL V

|

Dec 18, 2020 | 12:09 PM

ಕೊಡಗು: ಇನೋವಾ ಕಾರ್​ನಲ್ಲಿ ಬಂದ ಖದೀಮರು ಕೊಟ್ಟಿಗೆಯಲ್ಲಿದ್ದ 5 ಮೇಕೆಗಳನ್ನು ಹೊತ್ತೊಯ್ದಿರುವ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನ ಹುಂಡಿ ಗ್ರಾಮದಲ್ಲಿ ನಡೆದಿದೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇನೋವಾ ಕಾರ್​ನಲ್ಲಿ ನಿನ್ನೆ ತಡರಾತ್ರಿ ಬಂದ ಐವರು ಹೈಟೆಕ್ ಕಳ್ಳರು ಕೊಟ್ಟಿಗೆಯಲ್ಲಿದ್ದ 5 ಮೇಕೆಗಳನ್ನು ಕದ್ದೊಯ್ದಿದ್ದಾರೆ. ಶೇಖ್ ಅಹ್ಮದ್ ಎಂಬಾತನಿಗೆ ಸೇರಿದ್ದ 5ಮೇಕೆಗಳನ್ನು ಖದೀಮರು ಹೊತ್ತೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿದೆ. ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಡ ನಡೆದಿದೆ.

ಆಲಮೇಲ ಪಟ್ಟಣದ 2 ದೇವಸ್ಥಾನ ಮತ್ತು 8 ಮನೆಗಳಲ್ಲಿ ಕಳ್ಳತನ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada