ಎರಡು ಗುಂಪುಗಳ ನಡುವೆ ಮಾರಾಮಾರಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಬೆಂಗಳೂರು: ಬಾರ್ಗೆ ತೆರಳಿದ್ದ ಯುವಕರು ಕ್ಷುಲ್ಲಕ ಕಾರಣಕ್ಕೆ ಹೊಡದಾಡಿಕೊಂಡ ಘಟನೆ ಕಾಝಿನ್ಸ್ ಎಂಬ ಹುಕ್ಕಾ ಬಾರ್ ಬಳಿ ನಡೆದಿದೆ. ದೊಮ್ಮಸಂದ್ರ ಹುಡುಗರು ಹಾಗೂ ಎಂ.ಎಸ್ ರಾಮಯ್ಯ ಲೇಔಟ್ ಹುಡುಗರು ಸೇರಿ ಒಟ್ಟು 20 ಮಂದಿ ಕಾಝಿನ್ಸ್ ಹುಕ್ಕಾ ಬಾರ್ಗೆ ತೆರಳಿದ್ದರು. ಯಾವುದೋ ಕ್ಷುಲ್ಲಕ ಕಾರಣಕ್ಕೆ ಇವರ ಮಧ್ಯೆ ಜಗಳ ಏರ್ಪಟ್ಟಿದೆ. ಯುವಕರು ಹೊಡೆದಾಡುತ್ತಾ ಬಾರ್ನಿಂದ ಹೊರ ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಂಜಯ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿರುವ ಯುವಕರು
ಬೆಂಗಳೂರು: ಬಾರ್ಗೆ ತೆರಳಿದ್ದ ಯುವಕರು ಕ್ಷುಲ್ಲಕ ಕಾರಣಕ್ಕೆ ಹೊಡದಾಡಿಕೊಂಡ ಘಟನೆ ಕಾಝಿನ್ಸ್ ಎಂಬ ಹುಕ್ಕಾ ಬಾರ್ ಬಳಿ ನಡೆದಿದೆ.
ದೊಮ್ಮಸಂದ್ರ ಹುಡುಗರು ಹಾಗೂ ಎಂ.ಎಸ್ ರಾಮಯ್ಯ ಲೇಔಟ್ ಹುಡುಗರು ಸೇರಿ ಒಟ್ಟು 20 ಮಂದಿ ಕಾಝಿನ್ಸ್ ಹುಕ್ಕಾ ಬಾರ್ಗೆ ತೆರಳಿದ್ದರು. ಯಾವುದೋ ಕ್ಷುಲ್ಲಕ ಕಾರಣಕ್ಕೆ ಇವರ ಮಧ್ಯೆ ಜಗಳ ಏರ್ಪಟ್ಟಿದೆ. ಯುವಕರು ಹೊಡೆದಾಡುತ್ತಾ ಬಾರ್ನಿಂದ ಹೊರ ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಂಜಯ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

