ಬೆಂಗಳೂರಿನ ವಿವಿಪುರಂ ಫುಡ್​ಸ್ಟ್ರೀಟ್​​ನಲ್ಲಿ ಸಾಮಾನ್ಯರಂತೆ ಸ್ನ್ಯಾಕ್ಸ್ ಸೇವನೆ ಮಾಡಿದ ಕೇಂದ್ರ ಸಚಿವ ಎಸ್ ಜೈಶಂಕರ್

ಪಿಇಎಸ್ ಕಾಲೇಜಿನ ರಜತ ಮಹೋತ್ಸವ ವರ್ಷ ಹಿನ್ನೆಲೆ ಬೆಂಗಳೂರಿಗೆ ಭೇಟಿ ನೀಡಿದ ಕೇಂದ್ರ ಸಚಿವ ಎಸ್.ಜಯಶಂಕರ್ ಕಾರ್ಯಕ್ರಮದ ಬಳಿಕ ಸಾಯಂಕಾಲ ಬೆಂಗಳೂರಿನ ವಿವಿಪುರಂ ಫುಡ್​ಸ್ಟ್ರೀಟ್​ಗೆ ಭೇಟಿ ನೀಡಿದರು.

Aug 12, 2022 | 9:32 PM
TV9kannada Web Team

| Edited By: Vivek Biradar

Aug 12, 2022 | 9:32 PM

ಪಿಇಎಸ್ ಕಾಲೇಜಿನ ರಜತ ಮಹೋತ್ಸವ ವರ್ಷ ಹಿನ್ನೆಲೆ ಬೆಂಗಳೂರಿಗೆ ಭೇಟಿ ನೀಡಿದ ಕೇಂದ್ರ ವಿದೇಶಾಂಗ  ಸಚಿವ ಎಸ್.ಜಯಶಂಕರ್

1 / 11
ಎಸ್. ಜಯಶಂಕರ್ ಅವರು ಪಿಇಎಸ್ ಕಾಲೇಜಿನ‌ ಪೆಸೆಟ್ 52 ಮಾಹಿತಿ ಕೇಂದ್ರವನ್ನು ಉದ್ಘಾಟನೆ ಮಾಡಿದರು

2 / 11
Union minister s Jai shankar visited Sajjan Rao Circle Food street this evening 12 August

ವಿದ್ಯಾರ್ಥಿಗಳು ತಯಾರಿಸಿರುವ ಡ್ರೋಣ್​​ನ್ನು ಸಚಿವ ಎಸ್​. ಜಯಶಂಕರ್ ವೀಕ್ಷಣೆ ಮಾಡಿದರು.

3 / 11
Union minister s Jai shankar visited Sajjan Rao Circle Food street this evening 12 August

ಎಸ್. ಜೈಶಂಕರ್ ಬೆಂಗಳೂರು ಆನೇಕಲ್​ನ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಗೆ ಭೇಟಿ ನೀಡಿದರು.

4 / 11
Union minister s Jai shankar visited Sajjan Rao Circle Food street this evening 12 August

ಎಸ್. ಜೈಶಂಕರ್ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಸಾಮಾನ್ಯರಂತೆ ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಬೊಂಬಾಟ್ ಭೋಜನ ಸವಿದಿದ್ದಾರೆ.

5 / 11
Union minister s Jai shankar visited Sajjan Rao Circle Food street this evening 12 August

ಬೆಂಗಳೂರಿನ ವಿವಿಪುರಂ ಫುಡ್​ಸ್ಟ್ರೀಟ್​ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭೇಟಿ ನೀಡಿದರು.

6 / 11
Union minister s Jai shankar visited Sajjan Rao Circle Food street this evening 12 August

ಕೇಂದ್ರ ಸಚಿವ ಎಸ್. ಜೈಶಂಕರ್ ಅವರ ಜೊತೆ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಉಪಸ್ಥಿತರಿದ್ದರು.

7 / 11
Union minister s Jai shankar visited Sajjan Rao Circle Food street this evening 12 August

ಕೇಂದ್ರ ಸಚಿವ ಎಸ್. ಜೈಶಂಕರ್ ಫುಡ್​ಸ್ಟ್ರೀಟ್​ನಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿ ಸ್ನ್ಯಾಕ್ಸ್ ಸೇವನೆ ಮಾಡಿದರು

8 / 11
Union minister s Jai shankar visited Sajjan Rao Circle Food street this evening 12 August

ಕೇಂದ್ರ ಸಚಿವ ಎಸ್. ಜೈಶಂಕರ್ ಅವರ ಜೊತೆ ಗ್ರಾಹಕರು ಮತ್ತು ಅಂಗಡಿಗಳ ಮಾಲೀಕರು ಮಾತುಕತೆ ನಡೆಸಿದರು.

9 / 11
Union minister s Jai shankar visited Sajjan Rao Circle Food street this evening 12 August

ಕೇಂದ್ರ ಸಚಿವ ಎಸ್. ಜೈಶಂಕರ್ ಸ್ಥಳಿಯರೊಂದಿಗೆ ಮಾತನಾಡಿದ ಸಂದರ್ಭ

10 / 11
Union minister s Jai shankar visited Sajjan Rao Circle Food street this evening 12 August

ಕೇಂದ್ರ ಸಚಿವ ಎಸ್. ಜೈಶಂಕರ್ ಮಗುವೊಂದನ್ನು ಮಾತನಾಡಿಸಿದ ಸಂದರ್ಭ

11 / 11

Follow us on

Most Read Stories

Click on your DTH Provider to Add TV9 Kannada