Amateur Olympia Fitness competition; ಕರ್ನಾಟಕದ ಪ್ರಿಯಾಂಕಾ ದೆಬನಾಥ್‌ಗೆ ಬೆಳ್ಳಿ ಪದಕ

Amateur Olympia Fitness competition; ಕರ್ನಾಟಕದ ಪ್ರಿಯಾಂಕಾ ದೆಬನಾಥ್‌ಗೆ ಬೆಳ್ಳಿ ಪದಕ

TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 10, 2022 | 10:53 AM

ಮುಂಬೈನಲ್ಲಿ ನಡೆದ ಅಮೆಚೂರ್​ ಒಲಂಪಿಯಾ ಫಿಟ್ನೆಸ್‌ ಸ್ಪರ್ಧೆಯ 5ನೇ ಆವೃತ್ತಿಯಲ್ಲಿ ಕರ್ನಾಟಕದ ಪ್ರಿಯಾಂಕಾ ದೆಬನಾಥ್‌ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

ಬೆಂಗಳೂರು: ಮುಂಬೈನಲ್ಲಿ ನಡೆದ ಅಮೆಚೂರ್ ಒಲಂಪಿಯಾ ಫಿಟ್ನೆಸ್‌ ಸ್ಪರ್ಧೆ(Amateur Olympia Fitness competition) ಯಲ್ಲಿ ಮಹಿಳೆಯರ ಫಿಟ್ನೆಸ್‌ ವಿಭಾಗದಲ್ಲ್ಲಿ ಭಾರತವನ್ನ ಪ್ರತಿನಿಧಿಸಿದ್ದ ಬೆಂಗಳೂರಿನ ಪ್ರೀಯಾಂಕಾ ದೇಬನಾಥ್‌ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ. ಬೆಂಗಳೂರಿನ ಉತ್ತರ ಹಳ್ಳಿಯವರಾದ ಪ್ರೀಯಾಂಕ ಅವರ ಸಾಧನೆ ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಇನ್ನು ಈ ಸ್ಪರ್ಧೆಯಲ್ಲಿ 12 ದೇಶಗಳ ಕ್ರೀಡಾಪಟುಗಳು ಭಾಗಿಯಾಗಿದ್ದರು. ಅದರಲ್ಲಿ ಪ್ರೀಯಾಂಕಾ ಬೆಳ್ಳಿ ಪದಕ ಪಡೆದುಕೊಳ್ಳುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿ ಫತಾಕೆ ಹಾರಿಸಿದ ಕನ್ನಡತಿ ಪ್ರೀಯಾಂಕಾ ದೇಬನಾಥ್‌

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ