ಸಿಇಟಿ ದಿನಾಂಕ ನಿಗದಿ, ಯಾವ ಪರೀಕ್ಷೆ, ಯಾವಾಗ?
ಬೆಂಗಳೂರು: ವೃತ್ತಿಪರ ಕೋರ್ಸ್ಗಳ ಪರೀಕ್ಷೆ ಸಿಇಟಿ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 22, 23ರಂದು ಸಿಇಟಿ ಪರೀಕ್ಷೆ ನಡೆಯುತ್ತದೆ. ಇಂಜಿನಿಯರಿಂಗ್, ಯೋಗ ಮತ್ತು ನ್ಯಾಚುರೋಪತಿ, ಪಶುಸಂಗೋಪನೆ ಕೋರ್ಸ್ಗೆ ಸೇರಲು ನಡೆಯುವ ಈ ಪರೀಕ್ಷೆಯ ವೇಳಾ ಪಟ್ಟಿ ಇಲ್ಲಿದೆ. ಏಪ್ರಿಲ್ 20ರಂದು ಬೆಳಗ್ಗೆ 10.30ರಿಂದ11.50 ಜೀವಶಾಸ್ತ್ರ ಏಪ್ರಿಲ್ 22ರಂದು ಮಧ್ಯಾಹ್ನ 2.30 ರಿಂದ 3.50 ಗಣಿತ ಏಪ್ರಿಲ್ 23ರಂದು ಬೆಳಗ್ಗೆ 10.30ರಿಂದ 11.50 ಭೌತಶಾಸ್ತ್ರ ಏಪ್ರಿಲ್ 23ರಂದು ಮಧ್ಯಾಹ್ನ 2.30ರಿಂದ 3.50 ರಸಾಯನಶಾಸ್ತ್ರ ಏಪ್ರಿಲ್ 24ರಂದು ಕನ್ನಡ ಭಾಷಾ ಪರೀಕ್ಷೆ […]
ಬೆಂಗಳೂರು: ವೃತ್ತಿಪರ ಕೋರ್ಸ್ಗಳ ಪರೀಕ್ಷೆ ಸಿಇಟಿ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 22, 23ರಂದು ಸಿಇಟಿ ಪರೀಕ್ಷೆ ನಡೆಯುತ್ತದೆ. ಇಂಜಿನಿಯರಿಂಗ್, ಯೋಗ ಮತ್ತು ನ್ಯಾಚುರೋಪತಿ, ಪಶುಸಂಗೋಪನೆ ಕೋರ್ಸ್ಗೆ ಸೇರಲು ನಡೆಯುವ ಈ ಪರೀಕ್ಷೆಯ ವೇಳಾ ಪಟ್ಟಿ ಇಲ್ಲಿದೆ.
ಏಪ್ರಿಲ್ 20ರಂದು ಬೆಳಗ್ಗೆ 10.30ರಿಂದ11.50 ಜೀವಶಾಸ್ತ್ರ ಏಪ್ರಿಲ್ 22ರಂದು ಮಧ್ಯಾಹ್ನ 2.30 ರಿಂದ 3.50 ಗಣಿತ ಏಪ್ರಿಲ್ 23ರಂದು ಬೆಳಗ್ಗೆ 10.30ರಿಂದ 11.50 ಭೌತಶಾಸ್ತ್ರ ಏಪ್ರಿಲ್ 23ರಂದು ಮಧ್ಯಾಹ್ನ 2.30ರಿಂದ 3.50 ರಸಾಯನಶಾಸ್ತ್ರ ಏಪ್ರಿಲ್ 24ರಂದು ಕನ್ನಡ ಭಾಷಾ ಪರೀಕ್ಷೆ ಹೊರನಾಡು, ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ 24 ಏಪ್ರಿಲ್ ಕನ್ನಡ ಭಾಷಾ ಪರೀಕ್ಷೆ ಇರುತ್ತದೆ.