ಕೊರೊನಾ ಹೆಮ್ಮಾರಿಗೆ ಒಂದೇ ದಿನ 87 ಜನರ ಸಾವು, ಕೊನೆಯೇ ಇಲ್ಲವೇ ಈ ಸಾವಿನ ಸರಣಿಗೆ?

ಕೊರೊನಾ ಹೆಮ್ಮಾರಿಗೆ ಒಂದೇ ದಿನ 87 ಜನರ ಸಾವು, ಕೊನೆಯೇ ಇಲ್ಲವೇ ಈ ಸಾವಿನ ಸರಣಿಗೆ?

ಬೆಂಗಳೂರು: ಕೊರೊನಾದ ಮರಣ ಮದಂಗ ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಲೆ ಇದೆ. ಭಯಂಕರ ಮಾರಿಗೆ ಇವತ್ತು ರಾಜ್ಯದಲ್ಲಿ ಬೆಂಗಳೂರಿನ 56 ಸೇರಿದಂತೆ ಒಟ್ಟು 87 ಜನರು ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 844ಕ್ಕೇರಿದೆ. ಹೌದು ಕೊರೊನಾ ಮಾರಿಗೆ ಇವತ್ತು ರಾಜ್ಯದಲ್ಲಿ 87 ಜನರು ಸಾವನ್ನಪ್ಪಿದ್ದು ಜನರನ್ನ ತಲ್ಲಣಗೊಳಿಸಿದೆ. ಇದರ ಜೊತೆಗೆ ಇಂದು ಹೊಸದಾಗಿ ಬೆಂಗಳೂರಿನಲ್ಲಿ ಪತ್ತೆಯಾದ 1267 ಸೋಂಕಿತರು ಸೇರಿದಂತೆ ರಾಜ್ಯದಲ್ಲಿಂದು 2496 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ […]

Guru

|

Jul 14, 2020 | 6:52 PM

ಬೆಂಗಳೂರು: ಕೊರೊನಾದ ಮರಣ ಮದಂಗ ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಲೆ ಇದೆ. ಭಯಂಕರ ಮಾರಿಗೆ ಇವತ್ತು ರಾಜ್ಯದಲ್ಲಿ ಬೆಂಗಳೂರಿನ 56 ಸೇರಿದಂತೆ ಒಟ್ಟು 87 ಜನರು ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 844ಕ್ಕೇರಿದೆ.

ಹೌದು ಕೊರೊನಾ ಮಾರಿಗೆ ಇವತ್ತು ರಾಜ್ಯದಲ್ಲಿ 87 ಜನರು ಸಾವನ್ನಪ್ಪಿದ್ದು ಜನರನ್ನ ತಲ್ಲಣಗೊಳಿಸಿದೆ. ಇದರ ಜೊತೆಗೆ ಇಂದು ಹೊಸದಾಗಿ ಬೆಂಗಳೂರಿನಲ್ಲಿ ಪತ್ತೆಯಾದ 1267 ಸೋಂಕಿತರು ಸೇರಿದಂತೆ ರಾಜ್ಯದಲ್ಲಿಂದು 2496 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 44,077ಕ್ಕೇರಿಕೆಯಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada