Superman ಮಾದರಿ ಹಾರಿ ಬಂದು ಮಹಿಳೆ ಮೇಲೆ ಬಿದ್ದ ಆಟೋ ಚಾಲಕ, ಹೇಗೆ?

ಕೋಲಾರ: ರಸ್ತೆ ಮೇಲೆ ಜೋತುಬಿದ್ದ ಕೇಬಲ್​ಗೆ ಸಿಕ್ಕಿ ಆಟೋ ಡ್ರೈವರ್ ಒಬ್ಬ ಹಾರಿ ಬಂದು ಮಹಿಳೆ ಮೇಲೆ ಬಿದ್ದಿರುವ ಪ್ರಸಂಗ ನಗರದ ಹೊರವಲಯದ ಕೊಂಡರಾಜನಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ರಸ್ತೆ ಮೇಲೆ ಬಿದ್ದಿದ್ದ ಕೇಬಲ್​ಗೆ ಆಟೋ ಸಿಲುಕಿಕೊಂಡಿದ್ದ ಚಾಲಕನು ಅದನ್ನ ಬಿಡಿಸೋಕೆ ಮುಂದಾದ. ಈ ನಡುವೆ ಬೇರೊಂದು ಗಾಡಿಯ ಚಕ್ರಕ್ಕೆ ಕೇಬಲ್​ ಸಿಕ್ಕಿಹಾಕಿಕೊಂಡ ಪರಿಣಾಮ ಆಟೋದಿಂದ ಅದನ್ನ ಬಿಡಿಸಲು ಯತ್ನಿಸುತ್ತಿದ್ದ ಚಾಲಕನನ್ನ ವೈಯರ್ ಸಮೇತ ಹಾರುವಂತೆ ಮಾಡಿತು. ಇದರಿಂದ ಇದಕ್ಕಿದ್ದಂತೆ ಹಾರಿದ ಅಟೋ ಚಾಲಕ ಅಲ್ಲೆ ನಡೆದುಕೊಂಡು […]

Superman ಮಾದರಿ ಹಾರಿ ಬಂದು ಮಹಿಳೆ ಮೇಲೆ ಬಿದ್ದ ಆಟೋ ಚಾಲಕ, ಹೇಗೆ?
Follow us
KUSHAL V
| Updated By:

Updated on:Jul 30, 2020 | 9:19 PM

ಕೋಲಾರ: ರಸ್ತೆ ಮೇಲೆ ಜೋತುಬಿದ್ದ ಕೇಬಲ್​ಗೆ ಸಿಕ್ಕಿ ಆಟೋ ಡ್ರೈವರ್ ಒಬ್ಬ ಹಾರಿ ಬಂದು ಮಹಿಳೆ ಮೇಲೆ ಬಿದ್ದಿರುವ ಪ್ರಸಂಗ ನಗರದ ಹೊರವಲಯದ ಕೊಂಡರಾಜನಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ರಸ್ತೆ ಮೇಲೆ ಬಿದ್ದಿದ್ದ ಕೇಬಲ್​ಗೆ ಆಟೋ ಸಿಲುಕಿಕೊಂಡಿದ್ದ ಚಾಲಕನು ಅದನ್ನ ಬಿಡಿಸೋಕೆ ಮುಂದಾದ. ಈ ನಡುವೆ ಬೇರೊಂದು ಗಾಡಿಯ ಚಕ್ರಕ್ಕೆ ಕೇಬಲ್​ ಸಿಕ್ಕಿಹಾಕಿಕೊಂಡ ಪರಿಣಾಮ ಆಟೋದಿಂದ ಅದನ್ನ ಬಿಡಿಸಲು ಯತ್ನಿಸುತ್ತಿದ್ದ ಚಾಲಕನನ್ನ ವೈಯರ್ ಸಮೇತ ಹಾರುವಂತೆ ಮಾಡಿತು. ಇದರಿಂದ ಇದಕ್ಕಿದ್ದಂತೆ ಹಾರಿದ ಅಟೋ ಚಾಲಕ ಅಲ್ಲೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬಳ ಮೇಲೆ ಬಿದ್ದಿದ್ದಾನೆ.

ಅದೃಷ್ಟವಶಾತ್​ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹಿಳೆ ಹಾಗೂ ಆಟೋ ಡ್ರೈವರ್​ಗೆ ಸಣ್ಣಪುಟ್ಟ ಗಾಯಗಳಾಗಿದ್ದಿ ಚಿಕಿತ್ಸೆಗೆಂದು ಅಸ್ಪತ್ರೆಗೆ ದಾಖಲಿಸಲಾಗಿದೆ.

Published On - 1:32 pm, Wed, 29 July 20

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ