ಇಲ್ಲಿದೆ.. ಈ‌ ಬಾರಿ ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾದವರ ಲಿಸ್ಟ್!

ಇಲ್ಲಿದೆ.. ಈ‌ ಬಾರಿ ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾದವರ ಲಿಸ್ಟ್!

ಬೆಂಗಳೂರು: ಕೆಂಪೇಗೌಡರ ದಿನಾಚರಣೆ ಅಂಗವಾಗಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಬಾರಿಯೂ ಕೆಂಪೇಗೌಡ ಪ್ರಶಸ್ತಿ ಪ್ರಕಟಿಸಿದ್ದು, ಹಿರಿಯ ಕಲಾವಿದ ಡಾ. ಬಿಕೆಎಸ್ ವರ್ಮಾ ಸೇರಿದಂತೆ 30 ಮಂದಿ ಗಣ್ಯರಿಗೆ ಪ್ರಶಸ್ತಿ  ನೀಡಲು ನಿರ್ಧರಿಸಿದೆ.

ಕೆಂಪೇಗೌಡ ಪ್ರಶಸ್ತಿ 2020ಗೆ ಆಯ್ಕೆಯಾದವರ ಪಟ್ಟಿ ಹೀಗಿದೆ:

1. ವಿದ್ವಾನ್ ವೇಣುಗೋಪಾಲ್ ಹೆಚ್. ಎನ್: ಸಂಗೀತ ಕ್ಷೇತ್ರ
2. ವಿನಯ್ ಚಂದ್ರಾಪಿ: ರಂಗಭೂಮಿ
3. ಯಶಸ್ವಿನಿ ಶರ್ಮ: ವಾಸ್ತುಶಿಲ್ಪ
4. ಸಂತೋಷ್ ತಮ್ಮಯ್ಯ: ಸಾಹಿತ್ಯ ಕ್ಷೇತ್ರ
5. ಅಚ್ಯುತ್ ಗೌಡ: ಸಮಾಜ ಸೇವೆ
6. ವಿಜಯ್ ನಾಯಕ್: ಸಮಾಜ ಸೇವೆ
7. ಡಾ. ವೆಂಕಟೇಶ್: ಸಮಾಜ ಸೇವೆ
8. ನಿತಿನ್ ಕಾಮತ್: ವಿವಿಧ ಕ್ಷೇತ್ರ
9. ಲೆಫ್ಟಿನೆಂಟ್. ಜನರಲ್ ತಿಮ್ಮಯ್ಯ: ವಿವಿಧ ಕ್ಷೇತ್ರ
10. ವರ್ಮಾ ಬಿ.ಕೆ.ಎಸ್: ಚಿತ್ರಕಲೆ
11. ನಂದಿದುರ್ಗ ಬಾಲುಗೌಡ: ಸಮಾಜ ಸೇವೆ
12. ಜಯರಾಜ್: ಸಮಾಜ ಸೇವೆ
13. ಶಿವಪ್ರಸಾದ್ ಮಂಜುನಾಥ್: ಸಮಾಜ ಸೇವೆ
14. ಕಾಮತ್: ಕ್ರೀಡೆ
15. ನಾರಾಯಣ ಸ್ವಾಮಿ: ಕ್ರೀಡೆ
16. ರಮ್ಯ ವಸಿಷ್ಠ: ಸಂಗೀತ ಕ್ಷೇತ್ರ
17. ನಾಗರಾಜ್: ಸಮಾಜ ಸೇವೆ
18. ಸುಬ್ರಮಣ್ಯ ಜೋಯಿಷ್: ಸರ್ಕಾರಿ ಸೇವೆ
19. ಸುರೇಶ್: ಸರ್ಕಾರಿ ಸೇವೆ
20. ಡಾ. ಅಸೀಮ ಭಾನು: ವೈದ್ಯಕೀಯ ಕ್ಷೇತ್ರ
21. ಶೃತಿ .ಜಿ: ಸರ್ಕಾರಿ ಸೇವೆ
22. ಮಂಜುನಾಥ್: ಯೋಗ
23. ಜಯರಾಮ್: ಸಾಹಿತ್ಯ
24. ಪ್ರಶಾಂತ್ ಗೋಪಾಲ್ ಶಾಸ್ತ್ರಿ: ನೃತ್ಯ
25. ನೊಣವಿನಕೆರೆ ರಾಮಕೃಷ್ಣಯ್ಯ: ರಂಗಭೂಮಿ
26. ರಾಕೇಶ್ ಸಿ.ಆರ್: ಸಮಾಜ ಸೇವೆ

Click on your DTH Provider to Add TV9 Kannada