ಜೀಪ್, ಬೈಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

|

Updated on: Jul 14, 2020 | 2:01 PM

ಬೆಂಗಳೂರು ಗ್ರಾಮಾಂತರ: ಬೈಕ್‌ಗೆ ಜೀಪ್​ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ನೆಲಮಂಗಲ ತಾಲೂಕಿನ ಕೆ.ಜಿ.ಜಾಜೂರು ಬಳಿ ನಡೆದಿದೆ. ಮಧುಗಿರಿ ಮೂಲದ ಗೋಪಾಲ್(27) ಮೃತ ದುರ್ದೈವಿ. ಅಪಘಾತದ ನಂತರ ಜೀಪ್​ ಮಾಲೀಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಡಾಬಸ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

ಜೀಪ್, ಬೈಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ
Follow us on

ಬೆಂಗಳೂರು ಗ್ರಾಮಾಂತರ: ಬೈಕ್‌ಗೆ ಜೀಪ್​ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ನೆಲಮಂಗಲ ತಾಲೂಕಿನ ಕೆ.ಜಿ.ಜಾಜೂರು ಬಳಿ ನಡೆದಿದೆ. ಮಧುಗಿರಿ ಮೂಲದ ಗೋಪಾಲ್(27) ಮೃತ ದುರ್ದೈವಿ.

ಅಪಘಾತದ ನಂತರ ಜೀಪ್​ ಮಾಲೀಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಡಾಬಸ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

Published On - 2:01 pm, Tue, 14 July 20