ಎತ್ತಿನ ಬಂಡಿಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಸವಾರರಿಬ್ಬರ ದುರ್ಮರಣ, ಯಾವೂರಲ್ಲಿ?
ಗದಗ: ಎತ್ತಿನ ಬಂಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಶಿರಹಟ್ಟಿ ಬಳಿಯ ವರವಿ ಕ್ರಾಸ್ನಲ್ಲಿ ನಡೆದಿದೆ. ಪರಶುರಾಮ ಉಪ್ಪಾರ (25) ಹಾಗೂ ಆಸಿಮ್ ಸಾಬ್ ಸುಂಕದ (26) ಮೃತ ಬೈಕ್ ಸವಾರರು. ಮೃತರು ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರು ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ವೇಗವಾಗಿ ಬಂದ ಬೈಕ್ ಸವಾರರು ಕ್ರಾಸ್ನಲ್ಲಿ ಚಕ್ಕಡಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳಲಾಗಿದೆ. ಇನ್ನು ಬೈಕ್ ಸವಾರರು ಸಾವನ್ನಪ್ಪಿದ ಕೂಡಲೇ ಎತ್ತಿನ ಗಾಡಿ ಮಾಲೀಕ ಸ್ಥಳದಿಂದ […]

ಗದಗ: ಎತ್ತಿನ ಬಂಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಶಿರಹಟ್ಟಿ ಬಳಿಯ ವರವಿ ಕ್ರಾಸ್ನಲ್ಲಿ ನಡೆದಿದೆ. ಪರಶುರಾಮ ಉಪ್ಪಾರ (25) ಹಾಗೂ ಆಸಿಮ್ ಸಾಬ್ ಸುಂಕದ (26) ಮೃತ ಬೈಕ್ ಸವಾರರು.
ಮೃತರು ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರು ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ವೇಗವಾಗಿ ಬಂದ ಬೈಕ್ ಸವಾರರು ಕ್ರಾಸ್ನಲ್ಲಿ ಚಕ್ಕಡಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳಲಾಗಿದೆ. ಇನ್ನು ಬೈಕ್ ಸವಾರರು ಸಾವನ್ನಪ್ಪಿದ ಕೂಡಲೇ ಎತ್ತಿನ ಗಾಡಿ ಮಾಲೀಕ ಸ್ಥಳದಿಂದ ಪರಾರಿಯಾಗಿದ್ದಾನೆ.




