
ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ ಅವರ ಗರ್ಲ್ಫ್ರೆಂಡ್ ರಿಯಾ ಚಕ್ರವರ್ತಿಯನ್ನು ಶುಕ್ರವಾರದಂದು 10 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ಕೇಂದ್ರ ತನಿಖಾ ದಳದ ಅಧಿಕಾರಿಗಳು ಇಂದು ಪುನಃ ಆಕೆಯನ್ನು ಕರೆದು ಪ್ರಶ್ನಿಸುತ್ತಿದ್ದಾರೆ.
ಮುಂಬೈನ ಡಿ ಆರ್ ಡಿ ಒ ಅತಿಥಿಗೃಹದಲ್ಲಿ ತಂಗಿರುವ ಸಿಬಿಐ ಅಧಿಕಾರಿಗಳು ಅಲ್ಲೇ ಆಕೆಯ ವಿಚಾರಣೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ರಿಯಾ ಅತಿಥಿ ಗೃಹಕ್ಕೆ ಮಧ್ಯಾಹ್ನ 1:30ಕ್ಕೆ ಆಗಮಿಸಿದಳು. ತನಿಖಾ ದಳದ ಎಸ್ ಪಿ ಱಂಕಿನ ಅಧಿಕಾರಿಗಳು ಆಕೆಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸುಶಾಂತ್ನ ಚಾರ್ಟರ್ಡ್ ಅಕೌಂಟೆಂಟ್ ಸಂದೀಪ್ ಶ್ರೀಧರ್, ಮತ್ತು ಅಕೌಂಟೆಂಟ್ ರಜತ್ ಮೆವಾತಿ ಅವರನ್ನು ಸಹ ತನಿಖಾ ದಳ ಪ್ರಶ್ನಿಸಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತನಿಖೆ ಕೈಗೆತ್ತಿಕೊಂಡಿರುವ ಸಿ ಬಿ ಐ, ಸುಶಾಂತ್ನ ಕುಟುಂಬವು, ಆತ್ಮಹತ್ಯೆ ಹಿಂದೆ, ರಿಯಾಳ ಕುಮ್ಮಕ್ಕಿದೆ, ಅವರ
ಸುಶಾಂತ್ ಸಿಂಗ್ ರಜಪೂತ ಅವರ ಮೃತದೇಹ ಜೂನ್ 14ರಂದು ಅವರ ಬಾಂದ್ರಾ ಪ್ಲ್ಯಾಟ್ನಲ್ಲಿ ದೊರಕಿತ್ತು.