ಚೆನ್ನೈನಲ್ಲಿ ಚಂಡಮಾರುತ​: ಇವತ್ತು ಸಂಜೆ ಬೇಗ ಮನೆ ಸೇರಿಕೊಳ್ಳೋದು ಒಳ್ಳೇದು.. ‌

ಬೆಂಗಳೂರು: ಸಿಲಿಕಾನ್ ‌ಸಿಟಿಗೆ ಸೈಕ್ಲೋನ್ ತಣ್ಣಗೆ ಕಾಡಲಿದೆ. ಸಂಜೆ ಬೇಗ ಮನೆ ಸೇರಿಳ್ಳೋದು ಒಳ್ಳೇದು.. ಎಂದು ಟಿವಿ9 ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಚೆನ್ನೈನಲ್ಲಿ ಚಂಡಮಾರುತ ಬೀಸುತ್ತಿದ್ದು, ಭಾರಿ‌ ಮಳೆಯಾಗುತ್ತಿದೆ. ಅದರ ಎಫೆಕ್ಟ್ ಸಿಲಿಕಾನ್ ಸಿಟಿಗೂ ತಟ್ಟಲಿದೆ. ಬಂಗಾಳ ಕೊಲ್ಲಿಯಲ್ಲಿ ‌ಉಂಟಾಗಿರುವ ಚಂಡಮಾರುತದಿಂದ ‌ತಮಿಳುನಾಡಿನ ಹಲವೆಡೆ ಭಾರಿ ಮಳೆಯಾಗುತ್ತಿದೆ. ಹಾಗಾಗಿ, ಆ ಚಂಡಮಾರುತದ ಎಫೆಕ್ಟ್ ಬೆಂಗಳೂರಿನತ್ತಲೂ ಬೀಸಲಿದೆ. ಇನ್ನೆರಡು ದಿನಗಳ ‌ಕಾಲ‌ ಸಿಟಿಯಲ್ಲಿ ಮಳೆ ಮುನ್ಸೂಚನೆಯಿದೆ. ಚಂಡಮಾರುತದ ಸಮ್ಮುಖದಲ್ಲಿ ಹವಾಮಾನ ಇಲಾಖೆಯು ಹಗುರ ಮತ್ತು ಸಾಧಾರಣ […]

ಚೆನ್ನೈನಲ್ಲಿ ಚಂಡಮಾರುತ​: ಇವತ್ತು ಸಂಜೆ ಬೇಗ ಮನೆ ಸೇರಿಕೊಳ್ಳೋದು ಒಳ್ಳೇದು.. ‌
ಸಾಧು ಶ್ರೀನಾಥ್​

Updated on: Oct 29, 2020 | 5:03 PM

ಬೆಂಗಳೂರು: ಸಿಲಿಕಾನ್ ‌ಸಿಟಿಗೆ ಸೈಕ್ಲೋನ್ ತಣ್ಣಗೆ ಕಾಡಲಿದೆ. ಸಂಜೆ ಬೇಗ ಮನೆ ಸೇರಿಳ್ಳೋದು ಒಳ್ಳೇದು.. ಎಂದು ಟಿವಿ9 ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಚೆನ್ನೈನಲ್ಲಿ ಚಂಡಮಾರುತ ಬೀಸುತ್ತಿದ್ದು, ಭಾರಿ‌ ಮಳೆಯಾಗುತ್ತಿದೆ. ಅದರ ಎಫೆಕ್ಟ್ ಸಿಲಿಕಾನ್ ಸಿಟಿಗೂ ತಟ್ಟಲಿದೆ. ಬಂಗಾಳ ಕೊಲ್ಲಿಯಲ್ಲಿ ‌ಉಂಟಾಗಿರುವ ಚಂಡಮಾರುತದಿಂದ ‌ತಮಿಳುನಾಡಿನ ಹಲವೆಡೆ ಭಾರಿ ಮಳೆಯಾಗುತ್ತಿದೆ. ಹಾಗಾಗಿ, ಆ ಚಂಡಮಾರುತದ ಎಫೆಕ್ಟ್ ಬೆಂಗಳೂರಿನತ್ತಲೂ ಬೀಸಲಿದೆ. ಇನ್ನೆರಡು ದಿನಗಳ ‌ಕಾಲ‌ ಸಿಟಿಯಲ್ಲಿ ಮಳೆ ಮುನ್ಸೂಚನೆಯಿದೆ. ಚಂಡಮಾರುತದ ಸಮ್ಮುಖದಲ್ಲಿ ಹವಾಮಾನ ಇಲಾಖೆಯು ಹಗುರ ಮತ್ತು ಸಾಧಾರಣ ‌ಮಳೆ ಮುನ್ಸೂಚನೆ ನೀಡಿದೆ.

Published On - 2:57 pm, Thu, 29 October 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us