ನಾಳೆಯಿಂದ RR ನಗರ ಉಪ ಸಮರದೋಳ್ ಶುರುವಾಗಲಿದೆ ನಿಜವಾದ ಕುರುಕ್ಷೇತ್ರ?
ಬೆಂಗಳೂರು: ನಾಳೆ ಆರ್.ಆರ್. ನಗರ ಉಪಕದನ ಕಣ ರಂಗೇರಲಿದೆ. ನವೆಂಬರ್ 3ರಂದು R.R. ನಗರ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರಕ್ಕೆ ಇಳಿಯಲಿದ್ದಾರೆ. ನಾಳೆ ಬೆಳಗ್ಗೆ ಮುನಿರತ್ನ ಪರ ನಟ ದರ್ಶನ್ ಕ್ಯಾಂಪೇನ್ ನಡೆಸುವ ಸಾಧ್ಯತೆ ಇದೆ.