‘BJP ಸೇರಿದಂತೆ ಎಲ್ಲಾ ಪಕ್ಷಗಳ ಉದ್ದೇಶವೂ ಮುನಿರತ್ನನನ್ನು ಸೋಲಿಸುವುದೇ ಆಗಿದೆ’
ಬೆಂಗಳೂರು: ಶಿರಾ ಮತ್ತು ರಾಜರಾಜೇಶ್ವರಿನಗರ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಮೂರು ಪಕ್ಷಗಳಿಂದ ತೀವ್ರ ಪೈಪೋಟಿ ಶುರುವಾಗಿದೆ. ಇತ್ತ ಉಪಚುನಾವಣಾ ಭಾಗವಾಗಿ ಇಂದು ನಗರದಲ್ಲಿ KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಬಿಜೆಪಿ ಅಭ್ಯರ್ಥಿ ಮುನಿರತ್ನನನ್ನು ನಾವೇ ಬೆಳೆಸಿದ್ದು. ಆದರೆ ಈಗ, ಕಾಂಗ್ರೆಸ್, JDS, BJP ಮತ್ತು RSS ಎಲ್ಲರದ್ದೂ ಒಂದೇ ಉದ್ದೇಶ. ಅದು ಬಿಜೆಪಿ ಅಭ್ಯರ್ಥಿ ಮುನಿರತ್ನನನ್ನು ಸೋಲಿಸೋದು ಎಂದು ಶಿವಕುಮಾರ್ ಭರ್ಜರಿ ಬಾಂಬ್ ಸಿಡಿಸಿದರು.

ಬೆಂಗಳೂರು: ಶಿರಾ ಮತ್ತು ರಾಜರಾಜೇಶ್ವರಿನಗರ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಮೂರು ಪಕ್ಷಗಳಿಂದ ತೀವ್ರ ಪೈಪೋಟಿ ಶುರುವಾಗಿದೆ. ಇತ್ತ ಉಪಚುನಾವಣಾ ಭಾಗವಾಗಿ ಇಂದು ನಗರದಲ್ಲಿ KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಬಿಜೆಪಿ ಅಭ್ಯರ್ಥಿ ಮುನಿರತ್ನನನ್ನು ನಾವೇ ಬೆಳೆಸಿದ್ದು. ಆದರೆ ಈಗ, ಕಾಂಗ್ರೆಸ್, JDS, BJP ಮತ್ತು RSS ಎಲ್ಲರದ್ದೂ ಒಂದೇ ಉದ್ದೇಶ. ಅದು ಬಿಜೆಪಿ ಅಭ್ಯರ್ಥಿ ಮುನಿರತ್ನನನ್ನು ಸೋಲಿಸೋದು ಎಂದು ಶಿವಕುಮಾರ್ ಭರ್ಜರಿ ಬಾಂಬ್ ಸಿಡಿಸಿದರು.
Published On - 10:48 am, Thu, 15 October 20



