AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎದ್ದೇಳು ಕಂದ.. ಅಪಘಾತದಲ್ಲಿ ಸಾವಿಗೀಡಾದ ಮರಿಯನ್ನು ಎಬ್ಬಿಸೋಕೆ ಮುಂದಾದ ತಾಯಿ ಶ್ವಾನ

ಕೊಡಗು: ಮರಿಯನ್ನು ಕಳೆದುಕೊಂಡ ತಾಯಿ ಶ್ವಾನ ಅದನ್ನು ಮೇಲೆಬ್ಬಿಸುವ ಯತ್ನ ನಡೆಸಿರುವ ಕರುಣಾಜನಕ ಘಟನೆ ಜಿಲ್ಲೆಯ ಶನಿವಾರಸಂತೆಯಲ್ಲಿ ನಡೆದಿದೆ. ಕರುಳಬಳ್ಳಿಯ ಕಳೆದುಕೊಂಡ ತಾಯಿ ಶ್ವಾನದ ನೋವು ನೆರೆದವರ ಮನಕಲುಕುವಂತ್ತಿತ್ತು. ರಸ್ತೆ ದಾಟುವಾಗ ನಾಯಿ ಮರಿ ಅಪಘಾತದಿಂದ ಸಾವಿಗೀಡಾಯಿತು. ಮರಿಯ ಸಾವಿನಿಂದ ಕಂಗೆಟ್ಟ ತಾಯಿ ಶ್ವಾನ.. ಅದರ ಮೃತದೇಹವನ್ನು ಮೇಲಕ್ಕೆತ್ತಲು ಶತಪ್ರಯತ್ನ ನಡೆಸಿತು. ಆದರೆ, ನಿರ್ಜೀವ ಶರೀರವನ್ನು ಎತ್ತಲಾಗದೆ ಅಸಹಾಯಕಳಾಗಿ ಅಲ್ಲೇ ನಿಂತಿತ್ತು. ಯಾರೇ ಬಂದರೂ ಅಲ್ಲಿಂದ ಕದಲದ ಶ್ವಾನ ತನ್ನ ಮರಿಯನ್ನ ಎಬ್ಬಿಸಲು ನಡೆಸಿದ ಯತ್ನದ ದೃಶ್ಯ […]

ಎದ್ದೇಳು ಕಂದ.. ಅಪಘಾತದಲ್ಲಿ ಸಾವಿಗೀಡಾದ ಮರಿಯನ್ನು ಎಬ್ಬಿಸೋಕೆ ಮುಂದಾದ ತಾಯಿ ಶ್ವಾನ
KUSHAL V
| Edited By: ಸಾಧು ಶ್ರೀನಾಥ್​|

Updated on: Oct 21, 2020 | 3:35 PM

Share

ಕೊಡಗು: ಮರಿಯನ್ನು ಕಳೆದುಕೊಂಡ ತಾಯಿ ಶ್ವಾನ ಅದನ್ನು ಮೇಲೆಬ್ಬಿಸುವ ಯತ್ನ ನಡೆಸಿರುವ ಕರುಣಾಜನಕ ಘಟನೆ ಜಿಲ್ಲೆಯ ಶನಿವಾರಸಂತೆಯಲ್ಲಿ ನಡೆದಿದೆ. ಕರುಳಬಳ್ಳಿಯ ಕಳೆದುಕೊಂಡ ತಾಯಿ ಶ್ವಾನದ ನೋವು ನೆರೆದವರ ಮನಕಲುಕುವಂತ್ತಿತ್ತು.

ರಸ್ತೆ ದಾಟುವಾಗ ನಾಯಿ ಮರಿ ಅಪಘಾತದಿಂದ ಸಾವಿಗೀಡಾಯಿತು. ಮರಿಯ ಸಾವಿನಿಂದ ಕಂಗೆಟ್ಟ ತಾಯಿ ಶ್ವಾನ.. ಅದರ ಮೃತದೇಹವನ್ನು ಮೇಲಕ್ಕೆತ್ತಲು ಶತಪ್ರಯತ್ನ ನಡೆಸಿತು.

ಆದರೆ, ನಿರ್ಜೀವ ಶರೀರವನ್ನು ಎತ್ತಲಾಗದೆ ಅಸಹಾಯಕಳಾಗಿ ಅಲ್ಲೇ ನಿಂತಿತ್ತು. ಯಾರೇ ಬಂದರೂ ಅಲ್ಲಿಂದ ಕದಲದ ಶ್ವಾನ ತನ್ನ ಮರಿಯನ್ನ ಎಬ್ಬಿಸಲು ನಡೆಸಿದ ಯತ್ನದ ದೃಶ್ಯ ಅಲ್ಲಿ ನೆರೆದವರ ಮೊಬೈಲ್​ನಲ್ಲಿ ಸೆರೆಯಾಗಿದೆ.

Follow Us
KUSHAL V
KUSHAL V
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ