ಸಿಲಿಕಾನ್ ಸಿಟಿಗೆ ರೈತರ ಮುತ್ತಿಗೆ: ನಾಳೆ ಎಲ್ಲೆಲ್ಲಿ ನಡೆಯಲಿದೆ ಧರಣಿ, ಪ್ರತಿಭಟನೆ?
ಬೆಂಗಳೂರು: ರಾಜ್ಯ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ನಾಳೆ ರಾಜ್ಯಾದ್ಯಂತ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಹಲವೆಡೆ ನಾಳೆ ವಿವಿಧ ಸಂಘಟನೆಗಳಿಂದ ಧರಣಿ ನಡೆಯಲಿದೆ. ಹೀಗಾಗಿ, ನಾಳೆ ಎಲ್ಲೆಲ್ಲಿ ಪ್ರತಿಭಟನೆ ನಡೆಯಲಿದೆ ಎಂಬುದರ ವಿವರ ಇಲ್ಲಿದೆ. ನಾಳೆ ಎಲ್ಲೆಲ್ಲಿ, ಯಾರ ನೇತೃತ್ವದಲ್ಲಿ ನಡೆಯಲಿದೆ ಪ್ರತಿಭಟನೆ? 1.ಟೌನ್ ಹಾಲ್: ರಾಜ್ಯ ಐಕ್ಯ ಸಮಿತಿ ನೇತೃತ್ವದಲ್ಲಿ ರೈತ ಹೋರಾಟಗಾರರು 2.ಮೈಸೂರು ಬ್ಯಾಂಕ್ ಸರ್ಕಲ್: ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ರೈತ ಸಂಘಟನೆ 3.ಮೌರ್ಯ ಸರ್ಕಲ್: ಕೋಡಿಹಳ್ಳಿ ಚಂದ್ರಶೇಖರ್ […]

ಬೆಂಗಳೂರು: ರಾಜ್ಯ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ನಾಳೆ ರಾಜ್ಯಾದ್ಯಂತ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಹಲವೆಡೆ ನಾಳೆ ವಿವಿಧ ಸಂಘಟನೆಗಳಿಂದ ಧರಣಿ ನಡೆಯಲಿದೆ. ಹೀಗಾಗಿ, ನಾಳೆ ಎಲ್ಲೆಲ್ಲಿ ಪ್ರತಿಭಟನೆ ನಡೆಯಲಿದೆ ಎಂಬುದರ ವಿವರ ಇಲ್ಲಿದೆ.
ನಾಳೆ ಎಲ್ಲೆಲ್ಲಿ, ಯಾರ ನೇತೃತ್ವದಲ್ಲಿ ನಡೆಯಲಿದೆ ಪ್ರತಿಭಟನೆ?
1.ಟೌನ್ ಹಾಲ್: ರಾಜ್ಯ ಐಕ್ಯ ಸಮಿತಿ ನೇತೃತ್ವದಲ್ಲಿ ರೈತ ಹೋರಾಟಗಾರರು
2.ಮೈಸೂರು ಬ್ಯಾಂಕ್ ಸರ್ಕಲ್: ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ರೈತ ಸಂಘಟನೆ
3.ಮೌರ್ಯ ಸರ್ಕಲ್: ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ
4.ಸುಮ್ಮನಹಳ್ಳಿ ಸರ್ಕಲ್: ಗಿರೀಶ್ ಗೌಡ ನೇತೃತ್ವದಲ್ಲಿ ರಾಜ್ಯ ರೈತ ಸಂಘಟನೆ
5.ಡಾ. ರಾಜಕುಮಾರ್ ಸಮಾಧಿ (ಲಗ್ಗರೆ ಜಂಕ್ಷನ್): ನಮ್ಮ ಕರ್ನಾಟಕ ರಕ್ಷಣಾ ವೇದಿಕೆ
6.KPCC ಕಚೇರಿ: ಕಾಂಗ್ರೆಸ್ ವತಿಯಿಂದ ಪ್ರತಿಭಟನೆ
7.ಮೆಜೆಸ್ಟಿಕ್: ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬಸ್ ತಡೆ ಪ್ರತಿಭಟನೆ

Published On - 12:34 pm, Sun, 27 September 20



