AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು-ದೇವೇಗೌಡರು ಇಲ್ಲದ್ದಿದ್ರೆ ಗೋಪಾಲಯ್ಯ ಎನ್​ಕೌಂಟರ್​ ಆಗಿಬಿಡ್ತಿದ್ರು’

ಬೆಂಗಳೂರು: ಡಿ.5ರಂದು ಉಪಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್​ ಅಭ್ಯರ್ಥಿ ಪರ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಬಿಜೆಪಿ ಅಭ್ಯರ್ಥಿ ಹಾಗೂ ಅನರ್ಹ ಶಾಸಕ ಗೋಪಾಲಯ್ಯ ವಿರುದ್ಧ ಕಿಡಿಕಾರಿದ್ದಾರೆ. ರೌಡಿಗಳಿಂದ ಎನ್​ಕೌಂಟರ್​ ಆಗ್ತಿದ್ರು:  ನಾನು, ಹೆಚ್​.ಡಿ.ದೇವೇಗೌಡರು ಇಲ್ಲದಿದ್ದರೆ ಗೋಪಾಲಯ್ಯ ಎನ್​ಕೌಂಟರ್​​ ಆಗ್ತಿದ್ದರು. ಸಮಾಜಘಾತುಕ ಚಟುವಟಿಕೆಯಲ್ಲಿ ಅವರು ಯಾವತ್ತೋ ಹೋಗಬೇಕಾಗಿತ್ತು. ಪೊಲೀಸರಿಂದ ಅಲ್ಲ, ರೌಡಿಗಳಿಂದ ಎನ್​ಕೌಂಟರ್ ಆಗ್ತಿದ್ದರು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಗೋಪಾಲಯ್ಯ ಬದಲಾಗ್ತಾರೆ ಅಂತ 2013ರಲ್ಲಿ ಒಂದು […]

‘ನಾನು-ದೇವೇಗೌಡರು ಇಲ್ಲದ್ದಿದ್ರೆ ಗೋಪಾಲಯ್ಯ ಎನ್​ಕೌಂಟರ್​ ಆಗಿಬಿಡ್ತಿದ್ರು’
ಸಾಧು ಶ್ರೀನಾಥ್​
|

Updated on:Nov 29, 2019 | 1:53 PM

Share

ಬೆಂಗಳೂರು: ಡಿ.5ರಂದು ಉಪಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್​ ಅಭ್ಯರ್ಥಿ ಪರ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಬಿಜೆಪಿ ಅಭ್ಯರ್ಥಿ ಹಾಗೂ ಅನರ್ಹ ಶಾಸಕ ಗೋಪಾಲಯ್ಯ ವಿರುದ್ಧ ಕಿಡಿಕಾರಿದ್ದಾರೆ.

ರೌಡಿಗಳಿಂದ ಎನ್​ಕೌಂಟರ್​ ಆಗ್ತಿದ್ರು:  ನಾನು, ಹೆಚ್​.ಡಿ.ದೇವೇಗೌಡರು ಇಲ್ಲದಿದ್ದರೆ ಗೋಪಾಲಯ್ಯ ಎನ್​ಕೌಂಟರ್​​ ಆಗ್ತಿದ್ದರು. ಸಮಾಜಘಾತುಕ ಚಟುವಟಿಕೆಯಲ್ಲಿ ಅವರು ಯಾವತ್ತೋ ಹೋಗಬೇಕಾಗಿತ್ತು. ಪೊಲೀಸರಿಂದ ಅಲ್ಲ, ರೌಡಿಗಳಿಂದ ಎನ್​ಕೌಂಟರ್ ಆಗ್ತಿದ್ದರು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಗೋಪಾಲಯ್ಯ ಬದಲಾಗ್ತಾರೆ ಅಂತ 2013ರಲ್ಲಿ ಒಂದು ಅವಕಾಶ ಕೊಟ್ಟಿದ್ದೆ. ಆದ್ರೆ ಅವರು ಬದಲಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Published On - 1:52 pm, Fri, 29 November 19