AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Year Gifts: ಈ ಹೊಸವರ್ಷಕ್ಕೆ ನಿಮ್ಮವರಿಗೆ ಗಿಫ್ಟ್ ಕೊಡಲು ಐಡಿಯಾಗಳು ಇಲ್ಲಿವೆ

ಹೊಸ ವರ್ಷದ ಸಡಗರದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ಕೊಡಲು ಬಯಸಿದ್ದೀರಾ? ಹಾಗಿದ್ದರೆ ಕ್ರಿಯೇಟಿವ್ ಗಿಫ್ಟ್ ಕೊಡಲು ಐಡಿಯಾಗಳು ಇಲ್ಲಿವೆ.

TV9 Web
| Edited By: |

Updated on: Dec 30, 2022 | 3:55 PM

Share
ಹೊಸ ವರ್ಷದ ಸಡಗರದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ಕೊಡಲು ಬಯಸಿದ್ದೀರಾ? ಹಾಗಿದ್ದರೆ ಕ್ರಿಯೇಟಿವ್ ಗಿಫ್ಟ್ ಕೊಡಲು ಐಡಿಯಾಗಳು ಇಲ್ಲಿವೆ.

ಹೊಸ ವರ್ಷದ ಸಡಗರದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ಕೊಡಲು ಬಯಸಿದ್ದೀರಾ? ಹಾಗಿದ್ದರೆ ಕ್ರಿಯೇಟಿವ್ ಗಿಫ್ಟ್ ಕೊಡಲು ಐಡಿಯಾಗಳು ಇಲ್ಲಿವೆ.

1 / 6
ಟೇಬಲ್ ಕ್ಯಾಲೆಂಡರ್: ನಿಮ್ಮ ಪ್ರೀತಿ ಪಾತ್ರರೊಂದಿಗಿನ ಸುಂದರ ಫೋಟೋಗಳನ್ನು ಹೊಂದಿರುವ ಟೇಬಲ್ ಕ್ಯಾಲೆಂಡರ್​ನ್ನು ಗಿಫ್ಟ್ ಕೊಡಿ. 2023ರ ವರ್ಷ ಪೂರ್ತಿ ನಿಮ್ಮನ್ನು ನೆನೆಯುವಂತೆ ಮಾಡುತ್ತದೆ.

2 / 6
ಲೈಟ್ ವಿತ್​ ಬಾಟಲ್: ಬಾಟಲ್ ಒಳಗೆ ನಿಮ್ಮ ಸ್ನೇಹಿತರೊಂದಿಗಿನ ಭಾವ ಚಿತ್ರವನ್ನು ಇರಿಸಿ. ಇದು ಗಾಜಿನ ಒಳಗೆ ಎಲ್ಇಡಿ ಸ್ಟ್ರಿಂಗ್ ಲೈಟ್​ನೊಂದಿಗೆ ಹೊಳೆಯುವಂತೆ ಮಾಡುತ್ತದೆ. ಇದು ನಿಮ್ಮಿಬ್ಬರ ನಡುವಿನ ಸುಂದರಕ್ಷಣಗಳನ್ನು ಮತ್ತೇ ಮತ್ತೇ ನೆನಪಿಸುವಂತೆ ಮಾಡುತ್ತದೆ.

3 / 6
ಮಿನಿ ಪ್ರೊಜೆಕ್ಟರ್: ನಿಮ್ಮ ಸ್ನೇಹಿತರು ಅಥವಾ ಕುಟುಂಬದವರಿಗೆ ಹೊಸ ವರ್ಷದ ಸಂಭ್ರಮದಲ್ಲಿ ಮಿನಿ ಪ್ರೊಜೆಕ್ಟರ್ ಗಿಫ್ಟ್ ಕೊಡಿ. ಹೊಸ ಹೊಸ ಸಿನಿಮಾಗಳನ್ನು ನೋಡಲು ಬಿಗ್​ ಸ್ಕ್ರೀನ್​ನಲ್ಲಿ ನೋಡಲು ಸಹಾಯ ಮಾಡುತ್ತದೆ.

4 / 6
ಕಾಫಿ ಮೇಕರ್: ಬಹುತೇಕ ಎಲ್ಲರೂ ಕಾಫಿ ಕುಡಿಯುವ ಸ್ನೇಹಿತರನ್ನು ಹೊಂದಿರುತ್ತಾರೆ. ದಿನಕ್ಕೆ ಎರಡು ಮೂರು ಬಾರಿ ಕಾಫಿ ಶಾಪ್​ಗಳಲ್ಲಿ ಹಣ ಖರ್ಚು ಮಾಡುವ ಬದಲಾಗಿ, ಸುಲಭವಾಗಿ ಕಾಫಿ ತಯಾರಿಸಬಹುದಾಗಿದೆ.

5 / 6
ಏರ್ ಪ್ಯೂರಿಫೈಯರ್ : ನಗರ ಪ್ರದೇಶದಲ್ಲಿನ ಅಧಿಕ ಜನದಟ್ಟನೆ, ಧೂಳು, ಮಾಲಿನ್ಯಗಳಿಂದ ಹೊರಬರಲು ಹಾಗೂ ಆರಾಮದಾಯಕವಾಗಿರಲು ನಿಮ್ಮ ಸ್ನೇಹಿತರಿಗೆ ಏರ್ ಪ್ಯೂರಿಫೈಯರ್​ನ್ನು ಉಡುಗೊರೆಯಾಗಿ ನೀಡಿ.

6 / 6
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!

ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್

ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ

ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ

ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ

ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ

ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ

ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!