AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್ ಬಂದೋಬಸ್ತ್‌ನಲ್ಲಿ ಯೇಸು ಶಿಲುಬೆ ತೆರವು!

ಚಿಕ್ಕಬಳ್ಳಾಪುರ: ಭಾರಿ ಪೊಲೀಸ್ ಬಂದೋಬಸ್ತ್‌ನಲ್ಲಿ ಸೂಸೆಪಾಳ್ಯ ಬಳಿಯ ಯೇಸು ಶಿಲುಬೆ ತೆರವು ಮಾಡಲಾಗಿದೆ. ಎಸಿ ರಘುನಂದನ್ ನೇತೃತ್ವದಲ್ಲಿ ಈ ತೆರವು ಕಾರ್ಯಾಚರಣೆ ನಡೆದಿದೆ. ಸರ್ಕಾರಿ ಗೋಮಾಳ ಬೆಟ್ಟದಲ್ಲಿ ಪ್ರತಿಷ್ಠಾಪಿಸಿದ್ದ ಯೇಸು ಶಿಲುಬೆಯನ್ನು ಹೈಕೋರ್ಟ್ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ  ತೆರವುಗೊಳಿಸಿದೆ. ಶಿಲುಬೆ ತೆರವಿಗೆ ಕ್ರೈಸ್ತ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಬಂದೋಬಸ್ತ್‌ನಲ್ಲಿ ಯೇಸು ಶಿಲುಬೆ ತೆರವು!
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on: Sep 23, 2020 | 10:30 AM

Share

ಚಿಕ್ಕಬಳ್ಳಾಪುರ: ಭಾರಿ ಪೊಲೀಸ್ ಬಂದೋಬಸ್ತ್‌ನಲ್ಲಿ ಸೂಸೆಪಾಳ್ಯ ಬಳಿಯ ಯೇಸು ಶಿಲುಬೆ ತೆರವು ಮಾಡಲಾಗಿದೆ. ಎಸಿ ರಘುನಂದನ್ ನೇತೃತ್ವದಲ್ಲಿ ಈ ತೆರವು ಕಾರ್ಯಾಚರಣೆ ನಡೆದಿದೆ.

ಸರ್ಕಾರಿ ಗೋಮಾಳ ಬೆಟ್ಟದಲ್ಲಿ ಪ್ರತಿಷ್ಠಾಪಿಸಿದ್ದ ಯೇಸು ಶಿಲುಬೆಯನ್ನು ಹೈಕೋರ್ಟ್ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ  ತೆರವುಗೊಳಿಸಿದೆ. ಶಿಲುಬೆ ತೆರವಿಗೆ ಕ್ರೈಸ್ತ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದಾರೆ.