17 ಅನರ್ಹರಲ್ಲೇ ಸುಧಾಕರ್ ತುಂಬಾ ಕೀಳುಮಟ್ಟದ ವ್ಯಕ್ತಿ: ದಿನೇಶ್
ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಡಾ.ಕೆ.ಸುಧಾಕರ್ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ದಿನೇಶ್ ಗುಂಡೂರಾವ್ ನಗರದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುಧಾಕರ್ ತನ್ನ ತಾಯಿಗೂ ಮೋಸ ಮಾಡುವ ವ್ಯಕ್ತಿ ಡಾ.ಕೆ.ಸುಧಾಕರ್ ನಯವಂಚಕ, ನಂಬಬೇಡಿ ಎಂದು ಸಿದ್ದರಾಮಯ್ಯ ಮತ್ತು ಪರಮೇಶ್ವರ್ಗೆ ಹೇಳಿದ್ದೆ. ಆದರೂ ಬೆಳೆಯೋ ಹುಡುಗ ಎಂದು ಅವರಿಬ್ಬರೂ ಬೆಂಬಲಿಸಿದರು. ಡಾ. ಕೆ. ಸುಧಾಕರ್ ತನ್ನ ತಾಯಿಗೂ ಮೋಸ ಮಾಡುವ ವ್ಯಕ್ತಿ ಎಂದು ಚಿಕ್ಕಬಳ್ಳಾಪುರ ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಕೆಂಡ ಕಾರಿದ್ದಾರೆ.
ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಡಾ.ಕೆ.ಸುಧಾಕರ್ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ದಿನೇಶ್ ಗುಂಡೂರಾವ್ ನಗರದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸುಧಾಕರ್ ತನ್ನ ತಾಯಿಗೂ ಮೋಸ ಮಾಡುವ ವ್ಯಕ್ತಿ ಡಾ.ಕೆ.ಸುಧಾಕರ್ ನಯವಂಚಕ, ನಂಬಬೇಡಿ ಎಂದು ಸಿದ್ದರಾಮಯ್ಯ ಮತ್ತು ಪರಮೇಶ್ವರ್ಗೆ ಹೇಳಿದ್ದೆ. ಆದರೂ ಬೆಳೆಯೋ ಹುಡುಗ ಎಂದು ಅವರಿಬ್ಬರೂ ಬೆಂಬಲಿಸಿದರು. ಡಾ. ಕೆ. ಸುಧಾಕರ್ ತನ್ನ ತಾಯಿಗೂ ಮೋಸ ಮಾಡುವ ವ್ಯಕ್ತಿ ಎಂದು ಚಿಕ್ಕಬಳ್ಳಾಪುರ ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಕೆಂಡ ಕಾರಿದ್ದಾರೆ.
Published On - 6:14 pm, Sat, 23 November 19