Red Zoneನಲ್ಲಿದ್ದ ಕೆಆರ್ ಮಾರ್ಕೆಟ್ ಸರ್ಕಲ್​ನಲ್ಲಿ ಫುಲ್ ಟ್ರ್ಯಾಫಿಕ್ ಜಾಮ್!

ಬೆಂಗಳೂರು: Red Zoneನಲ್ಲಿದ್ದ ಕೆ.ಆರ್. ಮಾರುಕಟ್ಟೆ ಚಿತ್ರಣ ಇದೀಗ ಕಂಪ್ಲೀಟ್ ಬದಲಾಗಿದೆ. ಕೆಆರ್ ಮಾರ್ಕೆಟ್ ಸರ್ಕಲ್​ನಲ್ಲಿ ಇಂದು ಫುಲ್ ಟ್ರ್ಯಾಫಿಕ್ ಜಾಮ್ ಕಂಡುಬಂದಿದೆ! ಟ್ರ್ಯಾಫಿಕ್ ಜಾಮ್ ನಡುವೆ KR Market! ಇಷ್ಟು ದಿನ ಲಾಕ್ ಡೌನ್ ನಿಂದ ಜನರ ಸಂಚಾರಕ್ಕೆ ಕಡಿವಾಣ ಬಿದ್ದಿತ್ತು. ಆದ್ರೀಗ ಜನರಿಂದ ತುಂಬಿ ತುಳುಕುತ್ತಿದ್ದೆ ಮಾರ್ಕೆಟ್. ಮುಖ್ಯ ಮಾರುಕಟ್ಟೆ ಓಪನ್ ಇಲ್ಲದ ಕಾರಣ ವ್ಯಾಪಾರಸ್ಥರು ರಸ್ತೆ ಬದಿಯಲ್ಲೇ ವ್ಯಾಪಾರ ಶುರು ಮಾಡಿಕೊಂಡಿದ್ದಾರೆ. ರಸ್ತೆ ಬದಿ ಅಂಗಡಿ ಹಾಕಿರೋದ್ರಿಂದ ವಾಹನ ಸಂಚಾರಕ್ಕೆ ಅಡ್ಡಿ ಆಗಿ […]

Red Zoneನಲ್ಲಿದ್ದ ಕೆಆರ್ ಮಾರ್ಕೆಟ್ ಸರ್ಕಲ್​ನಲ್ಲಿ ಫುಲ್ ಟ್ರ್ಯಾಫಿಕ್ ಜಾಮ್!
ಸಾಧು ಶ್ರೀನಾಥ್​

Updated on: May 07, 2020 | 11:37 AM

ಬೆಂಗಳೂರು: Red Zoneನಲ್ಲಿದ್ದ ಕೆ.ಆರ್. ಮಾರುಕಟ್ಟೆ ಚಿತ್ರಣ ಇದೀಗ ಕಂಪ್ಲೀಟ್ ಬದಲಾಗಿದೆ. ಕೆಆರ್ ಮಾರ್ಕೆಟ್ ಸರ್ಕಲ್​ನಲ್ಲಿ ಇಂದು ಫುಲ್ ಟ್ರ್ಯಾಫಿಕ್ ಜಾಮ್ ಕಂಡುಬಂದಿದೆ!

ಟ್ರ್ಯಾಫಿಕ್ ಜಾಮ್ ನಡುವೆ KR Market!
ಇಷ್ಟು ದಿನ ಲಾಕ್ ಡೌನ್ ನಿಂದ ಜನರ ಸಂಚಾರಕ್ಕೆ ಕಡಿವಾಣ ಬಿದ್ದಿತ್ತು. ಆದ್ರೀಗ ಜನರಿಂದ ತುಂಬಿ ತುಳುಕುತ್ತಿದ್ದೆ ಮಾರ್ಕೆಟ್. ಮುಖ್ಯ ಮಾರುಕಟ್ಟೆ ಓಪನ್ ಇಲ್ಲದ ಕಾರಣ ವ್ಯಾಪಾರಸ್ಥರು ರಸ್ತೆ ಬದಿಯಲ್ಲೇ ವ್ಯಾಪಾರ ಶುರು ಮಾಡಿಕೊಂಡಿದ್ದಾರೆ. ರಸ್ತೆ ಬದಿ ಅಂಗಡಿ ಹಾಕಿರೋದ್ರಿಂದ ವಾಹನ ಸಂಚಾರಕ್ಕೆ ಅಡ್ಡಿ ಆಗಿ ಜಾಮ್ ಆಗ್ತಿದೆ. ಮಾರುಕಟ್ಟೆ ಸರ್ಕಲ್ ನಲ್ಲಿಯಂತೂ ಟ್ರ್ಯಾಫಿಕ್ ಜಾಮ್ ಹೆಚ್ಚಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us