AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಂಪಲ್ ಸಂಗ್ರಹಿಸ್ತಿದ್ದ ಲ್ಯಾಬ್​ ಟೆಕ್ನಿಷಿಯನಿಗೂ ಬಂತು ಕೊರೊನಾ ಸೋಂಕು

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೊರೊನಾ ವಾರಿಯರ್‌ಗೆ ಕೊರೊನಾ ಸೋಂಕು ತಗುಲಿದೆ. ಆಸ್ಪತ್ರೆಯಲ್ಲಿ ಕೊವಿಡ್ ಟೆಸ್ಟ್‌ಗೆ ಸ್ಯಾಂಪಲ್ ಸಂಗ್ರಹಿಸುತ್ತಿದ್ದ ಟೆಕ್ನಿಷಿಯನ್​ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಪಿಪಿಇ ಕಿಟ್ ಧರಿಸಿಯೇ ಈ ಕೊರೊನಾ ವಾರಿಯರ್ ಕೆಲಸ ಮಾಡ್ತಿದ್ದರು. ಆದ್ರೂ ಇವರಿಗೆ ಸೋಂಕು ತಗುಲಿದೆ. ಈಗ ಸ್ಯಾಂಪಲ್ ನೀಡಿದ್ದ ಹಲವರಿಗೆ ಕೊರೊನಾ ಹರಡುವ ಆತಂಕ ಮನೆ ಮಾಡಿದೆ.

ಸ್ಯಾಂಪಲ್ ಸಂಗ್ರಹಿಸ್ತಿದ್ದ ಲ್ಯಾಬ್​ ಟೆಕ್ನಿಷಿಯನಿಗೂ ಬಂತು ಕೊರೊನಾ ಸೋಂಕು
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​
| Updated By: |

Updated on:Jul 09, 2020 | 2:21 PM

Share

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೊರೊನಾ ವಾರಿಯರ್‌ಗೆ ಕೊರೊನಾ ಸೋಂಕು ತಗುಲಿದೆ. ಆಸ್ಪತ್ರೆಯಲ್ಲಿ ಕೊವಿಡ್ ಟೆಸ್ಟ್‌ಗೆ ಸ್ಯಾಂಪಲ್ ಸಂಗ್ರಹಿಸುತ್ತಿದ್ದ ಟೆಕ್ನಿಷಿಯನ್​ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಪಿಪಿಇ ಕಿಟ್ ಧರಿಸಿಯೇ ಈ ಕೊರೊನಾ ವಾರಿಯರ್ ಕೆಲಸ ಮಾಡ್ತಿದ್ದರು. ಆದ್ರೂ ಇವರಿಗೆ ಸೋಂಕು ತಗುಲಿದೆ. ಈಗ ಸ್ಯಾಂಪಲ್ ನೀಡಿದ್ದ ಹಲವರಿಗೆ ಕೊರೊನಾ ಹರಡುವ ಆತಂಕ ಮನೆ ಮಾಡಿದೆ.

Published On - 12:06 pm, Thu, 9 July 20