2022 Last Sunset: ವರ್ಷದ ಕೊನೆಯ ಸೂರ್ಯಾಸ್ತ ಎಷ್ಟು ಚಂದ… ನೀವೂ ಕಣ್ತುಂಬಿಕೊಳ್ಳಿ
ಜಗತ್ತು ಹೊಸವರ್ಷದ ಕಡೆ ಹೊರಳುವ ಹೊತ್ತು ಬಂದಿದೆ. ಇನ್ನೇನು ಕೆಲವೇ ಗಂಟೆಯಲ್ಲಿ ಈ ವರ್ಷ ಅಂದ್ರೆ 2022 ವರ್ಷಕ್ಕೆ ಗುಡ್ ಬಾಯ್ ಹೇಳಿ 2023 ಬರಮಾಡಿಕೊಳ್ಳೋಕೆ ಎಲ್ಲರೂ ಭಾರಿ ಉತ್ಸುಕರಾಗಿದ್ದಾರೆ. ಹೊಸ ವರ್ಷವನ್ನು ಸ್ವಾಗತಿಸುವುದರ ಜೊತೆಗೆ ವಿವಿಧೆಡೆ 2022 ರ ಕೊನೆಯ ಸೂರ್ಯಾಸ್ತ ಕಣ್ಮನ ಸೆಳೆದಿವೆ. ಸೂರ್ಯನ ಹೊಂಬಣ್ಣದ ಬೆಳಕನಲ್ಲಿ ಕೆಂಪಾಗಿದ್ದವು. ಆ ಫೋಟೋಗಳನ್ನು ನಿಮಗಾಗಿ ಹೊತ್ತು ತಂದಿದ್ದು, ನೀವೂ ಸಹ 2022ರ ಸೂರ್ಯಸ್ತ ಹೇಗಿತ್ತು ಎನ್ನುವುದನ್ನು ಕಣ್ತುಂಬಿಕೊಳ್ಳಿ.