ಅನುದಾನ ಬೇಕು ಅಂದ್ರೆ CM ಗೆ ಬೆಣ್ಣೆ ಹೊಡೀಬೇಕಾ? ಸಚಿವ ನಾರಾಯಣಗೌಡ ಹೇಳಿದ್ದೇನು?

ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ತಮ್ಮ ಬೆಂಬಲಿಗರ ಬಳಿ ಮಾತನಾಡುತ್ತಾ, ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಬಗ್ಗೆ ಗಂಭೀರ ವಿಚಾರ ಹೇಳಿದ್ದಾರೆ. ಅನುದಾನ ಬೇಕು ಅಂದ್ರೆ ಸಿಎಂಗೆ ಬೆಣ್ಣೆ ಹೊಡೀಬೇಕಂತೆ! 600 ಕೋಟಿ ರೂ ಅಂದ್ರೆ ಸಿಎಂ ಫೈಲ್ ಬಿಸಾಕ್ತಾರಂತೆ. ಹಾಗಂತ ಸಚಿವ ನಾರಾಯಣಗೌಡ ಕ್ಯಾಮೆರಾ ಮುಂದೆ ಹೇಳಿರುವ ವಿಡಿಯೋ ಹೇಳಿಕೆ ವೈರಲ್ ಆಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ತಾಲೂಕು ಬಿಜೆಪಿ ಮುಖಂಡನ ಅಭಿನಂದನೆ ವೇಳೆ ಹೀಗೆ ಹೇಳಿದ್ದಾರೆ. ತಾಲೂಕು ಬಿಜೆಪಿ […]

ಅನುದಾನ ಬೇಕು ಅಂದ್ರೆ CM ಗೆ ಬೆಣ್ಣೆ ಹೊಡೀಬೇಕಾ? ಸಚಿವ ನಾರಾಯಣಗೌಡ ಹೇಳಿದ್ದೇನು?
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:Jun 15, 2020 | 4:14 PM

ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ತಮ್ಮ ಬೆಂಬಲಿಗರ ಬಳಿ ಮಾತನಾಡುತ್ತಾ, ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಬಗ್ಗೆ ಗಂಭೀರ ವಿಚಾರ ಹೇಳಿದ್ದಾರೆ. ಅನುದಾನ ಬೇಕು ಅಂದ್ರೆ ಸಿಎಂಗೆ ಬೆಣ್ಣೆ ಹೊಡೀಬೇಕಂತೆ! 600 ಕೋಟಿ ರೂ ಅಂದ್ರೆ ಸಿಎಂ ಫೈಲ್ ಬಿಸಾಕ್ತಾರಂತೆ. ಹಾಗಂತ ಸಚಿವ ನಾರಾಯಣಗೌಡ ಕ್ಯಾಮೆರಾ ಮುಂದೆ ಹೇಳಿರುವ ವಿಡಿಯೋ ಹೇಳಿಕೆ ವೈರಲ್ ಆಗಿದೆ.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ತಾಲೂಕು ಬಿಜೆಪಿ ಮುಖಂಡನ ಅಭಿನಂದನೆ ವೇಳೆ ಹೀಗೆ ಹೇಳಿದ್ದಾರೆ. ತಾಲೂಕು ಬಿಜೆಪಿ ನೂತನ ಅಧ್ಯಕ್ಷ ಸಾರಂಗಿ ನಾಗರಾಜು ರೇಷ್ಮೆ ಬೆಳೆಗಾರರ ಸಂಕಷ್ಟದ ಸಮಸ್ಯೆ ಕುರಿತ ಪ್ರಶ್ನೆಗೆ ಕೆಸಿಎನ್ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಸಚಿವ KCN ಹೇಳಿದ್ದೇನು? ತೋಟಗಾರಿಕೆ, ಪೌರಾಡಳಿತ ಇಲಾಖೆಯಲ್ಲಿ ಸಮಸ್ಯೆ ಇಲ್ಲ. ಬಟ್ಟೆ ನೇಯ್ಗೆ ಇನ್ನೂ ಸ್ಟಾರ್ಟ್ ಆಗಿಲ್ಲ. 600 ರೂ. ಇದ್ದ ರೇಷ್ಮೆ ಬೆಲೆ 200, 250ಕ್ಕೆ ಬಂದಿದೆ. ಪಾಪ ಅವರಿಗೆ ಬದುಕೋಕೆ ಆಗ್ತಿಲ್ಲ. ಮುಖ್ಯಮಂತ್ರಿಗಳತ್ರ ಅದನ್ನ ಸಾಲ್ವ್ ಮಾಡಿಸಬೇಕು. ಮೂರ್ನಾಲ್ಕು ದಿನದಲ್ಲಿ ಸೆಟಲ್ ಮಾಡಿಸಬೇಕು. ಸಿಎಂ ಹತ್ತಿರ ಫಂಡ್ ತಕೊಂಡ್ ರೈತರಿಗೆ ಸ್ವಲ್ಪ ದುಡ್ಡು ಕೊಡಬೇಕು. ಪ್ರತಿ ಕೆಜಿಗೆ 100 ಅಥವಾ 50 ರೂ. ಆದರೂ ಎಕ್ಸ್ಟ್ರಾ ಕೊಡಬೇಕು.

600 ಕೋಟಿ ಬೇಕು. 600 ಕೋಟಿ ಅಂದ ತಕ್ಷಣ ಎಸೆದು ಬಿಡ್ತಾರೆ ಮುಖ್ಯಮಂತ್ರಿ ಗಳು. ಏನೋ ಏನೋ ಬೆಣ್ಣೆ ಹೊಡೆದು ಇದು ಮಾಡ್ಬೇಕು. ಪಾರ್ಟ್ ಪಾರ್ಟ್ ಕೊಡಿ ಅಂತಾ ಕೇಳಬೇಕು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆಸಿಎನ್ ಸಮಾಧಾನ ಮಾಡಿಕಳಿಸುವ ವಿಡಿಯೋ ಸದ್ಯ ವೈರಲ್ ಆಗಿದೆ.

Published On - 11:18 am, Mon, 15 June 20

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್