ಮಣಿಪಾಲ: 10 ಲಕ್ಷ ರೂಪಾಯಿ ಮೌಲ್ಯದ MDMA Drugs ಸಂಗ್ರಹಿಸಿದ್ದ ಯುವಕ ಅರೆಸ್ಟ್
ಉಡುಪಿ: MDMA ಡ್ರಗ್ಸ್ ಸಂಗ್ರಹಿಸಿದ್ದ ಓರ್ವನನ್ನು ಜಿಲ್ಲೆಯ ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಉತ್ತರ ಭಾರತ ಮೂಲದ ಯುವಾಂಶು ಜೋಶಿ(20) ಬಂಧಿತ ಯುವಕ ಎಂದು ತಿಳಿದುಬಂದಿದೆ. ಯುವಾಂಶು ಜೋಶಿ ಬಳಿಯಿದ್ದ 10 ಲಕ್ಷ ರೂಪಾಯಿ ಮೌಲ್ಯದ MDMA ಡ್ರಗ್ಸ್ನ ವಶಕ್ಕೆ ಪಡೆಯಲಾಗಿದೆ. ಆಂತರಿಕ ಭದ್ರತಾ ವಿಭಾಗದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು.
ಉಡುಪಿ: MDMA ಡ್ರಗ್ಸ್ ಸಂಗ್ರಹಿಸಿದ್ದ ಓರ್ವನನ್ನು ಜಿಲ್ಲೆಯ ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಉತ್ತರ ಭಾರತ ಮೂಲದ ಯುವಾಂಶು ಜೋಶಿ(20) ಬಂಧಿತ ಯುವಕ ಎಂದು ತಿಳಿದುಬಂದಿದೆ.
ಯುವಾಂಶು ಜೋಶಿ ಬಳಿಯಿದ್ದ 10 ಲಕ್ಷ ರೂಪಾಯಿ ಮೌಲ್ಯದ MDMA ಡ್ರಗ್ಸ್ನ ವಶಕ್ಕೆ ಪಡೆಯಲಾಗಿದೆ. ಆಂತರಿಕ ಭದ್ರತಾ ವಿಭಾಗದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು.