ಅಪ್ರಾಪ್ತರಿಗೆ ಸೆಕ್ಸ್​ ಮಾಡಲು ಪ್ರೇರೇಪಿಸಿದ ಪಾಪಿಗೆ ಸಿಕ್ತು 600 ವರ್ಷ ಕಾರಾಗೃಹ ಶಿಕ್ಷೆ!

ಅಪ್ರಾಪ್ತರಿಗೆ ಸೆಕ್ಸ್​ ಮಾಡಲು ಪ್ರೇರೇಪಿಸಿದ ಪಾಪಿಗೆ ಸಿಕ್ತು 600 ವರ್ಷ ಕಾರಾಗೃಹ ಶಿಕ್ಷೆ!

ಅಪ್ರಾಪ್ತರಿಗೆ ಸೆಕ್ಸ್​ ಮಾಡುವಂತೆ ಪ್ರೇರೇಪಿಸಿ ಅದರ ವಿಡಿಯೋ ಮಾಡಿದ ಅಯೋಗ್ಯನಿಗೆ ನ್ಯಾಯಾಲಯವು 600 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ. ಅಂದ ಹಾಗೆ, ಈ ಘಟನೆ ನಡೆದಿರೋದು ಅಮೆರಿಕದ ಅಲಬಾಮ ರಾಜ್ಯದಲ್ಲಿ. ಮ್ಯಾಥ್ಯೂ ಮಿಲ್ಲರ್​ ಎಂಬ ಈ 32 ವರ್ಷದ ಪಾಪಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ಅಪ್ರಾಪ್ತರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಪ್ರೇರೇಪಿಸಿದ್ದನಂತೆ. ಬಳಿಕ ಆ ಮಕ್ಕಳ ಲೈಂಗಿಕ ಕ್ರಿಯೆಯನ್ನು ವಿಡಿಯೋ ಮಾಡಿದ್ದನಂತೆ. ಇದ್ದಕೆ ಸಾಕ್ಷಿಯಾಗಿ ಆರೋಪಿಯ ಕ್ಯಾಮರಾವನ್ನು ಪರಿಶೀಲಿಸಿದಾಗ ಪೊಲೀಸರಿಗೆ ಸುಮಾರು ಫೋಟೋ ಮತ್ತು […]

KUSHAL V

| Edited By: sadhu srinath

Oct 05, 2020 | 7:07 AM

ಅಪ್ರಾಪ್ತರಿಗೆ ಸೆಕ್ಸ್​ ಮಾಡುವಂತೆ ಪ್ರೇರೇಪಿಸಿ ಅದರ ವಿಡಿಯೋ ಮಾಡಿದ ಅಯೋಗ್ಯನಿಗೆ ನ್ಯಾಯಾಲಯವು 600 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ. ಅಂದ ಹಾಗೆ, ಈ ಘಟನೆ ನಡೆದಿರೋದು ಅಮೆರಿಕದ ಅಲಬಾಮ ರಾಜ್ಯದಲ್ಲಿ.

ಮ್ಯಾಥ್ಯೂ ಮಿಲ್ಲರ್​ ಎಂಬ ಈ 32 ವರ್ಷದ ಪಾಪಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ಅಪ್ರಾಪ್ತರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಪ್ರೇರೇಪಿಸಿದ್ದನಂತೆ. ಬಳಿಕ ಆ ಮಕ್ಕಳ ಲೈಂಗಿಕ ಕ್ರಿಯೆಯನ್ನು ವಿಡಿಯೋ ಮಾಡಿದ್ದನಂತೆ.

ಇದ್ದಕೆ ಸಾಕ್ಷಿಯಾಗಿ ಆರೋಪಿಯ ಕ್ಯಾಮರಾವನ್ನು ಪರಿಶೀಲಿಸಿದಾಗ ಪೊಲೀಸರಿಗೆ ಸುಮಾರು ಫೋಟೋ ಮತ್ತು ವಿಡಿಯೋ ಪತ್ತೆಯಾಗಿದೆ. ಹಾಗಾಗಿ, ಆರೋಪಿಯ ದುಷ್ಕೃತ್ಯವನ್ನು ಗಮನಿಸಿ ಕೋರ್ಟ್​ ಮ್ಯಾಥ್ಯೂಗೆ 600 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.

Follow us on

Related Stories

Most Read Stories

Click on your DTH Provider to Add TV9 Kannada