ನಂಜನಗೂಡು ಕೊರೊನಾ ನೋಡಲ್ ಅಧಿಕಾರಿ ಕೊರೊನಾಗೆ ಬಲಿ

ಮೈಸೂರು: ಜಿಲ್ಲೆಯಲ್ಲಿ ಮತ್ತೊಬ್ಬ ಕೊರೊನಾ ವಾರಿಯರ್‌ ಬಲಿಯಾಗಿದ್ದಾರೆ. ಜಿ.ಪಂ. ಇಇ ಶಂಕರ್(59) ಮಹಾಮಾರಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಮೈಸೂರು ಜಿ.ಪಂ.ನಲ್ಲಿ ಎಕ್ಸಿಕ್ಯುಟಿವ್ ಇಂಜಿನಿಯರ್ ಆಗಿದ್ದ ಶಂಕರ್ ನಂಜನಗೂಡು ಕೊರೊನಾ ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಕೊರೊನಾ ದೃಢವಾಗುತ್ತಿದ್ದಂತೆ ಸೆಪ್ಟೆಂಬರ್ 3ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗ್ರಾಮದಲ್ಲಿ ಮೃತ ಕೊರೊನಾ ವಾರಿಯರ್ ಅಂತ್ಯಕ್ರಿಯೆ ನಡೆಯುತ್ತೆ. ಮೃತರ ಅಂತ್ಯಕ್ರಿಯೆಗೆ ಬಾರದ ಜನಪ್ರತಿನಿಧಿಗಳು, ಅಧಿಕಾರಿಗಳು.

ನಂಜನಗೂಡು ಕೊರೊನಾ ನೋಡಲ್ ಅಧಿಕಾರಿ ಕೊರೊನಾಗೆ ಬಲಿ
Edited By:

Updated on: Sep 09, 2020 | 9:30 AM

ಮೈಸೂರು: ಜಿಲ್ಲೆಯಲ್ಲಿ ಮತ್ತೊಬ್ಬ ಕೊರೊನಾ ವಾರಿಯರ್‌ ಬಲಿಯಾಗಿದ್ದಾರೆ. ಜಿ.ಪಂ. ಇಇ ಶಂಕರ್(59) ಮಹಾಮಾರಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

ಮೈಸೂರು ಜಿ.ಪಂ.ನಲ್ಲಿ ಎಕ್ಸಿಕ್ಯುಟಿವ್ ಇಂಜಿನಿಯರ್ ಆಗಿದ್ದ ಶಂಕರ್ ನಂಜನಗೂಡು ಕೊರೊನಾ ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಕೊರೊನಾ ದೃಢವಾಗುತ್ತಿದ್ದಂತೆ ಸೆಪ್ಟೆಂಬರ್ 3ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗ್ರಾಮದಲ್ಲಿ ಮೃತ ಕೊರೊನಾ ವಾರಿಯರ್ ಅಂತ್ಯಕ್ರಿಯೆ ನಡೆಯುತ್ತೆ. ಮೃತರ ಅಂತ್ಯಕ್ರಿಯೆಗೆ ಬಾರದ ಜನಪ್ರತಿನಿಧಿಗಳು, ಅಧಿಕಾರಿಗಳು.

Published On - 7:32 am, Wed, 9 September 20