ಬಳ್ಳಾರಿ ಆಯ್ತು ಈಗ ಯಾದಗಿರಿ ಸರದಿ! ಇದು ಅಂತ್ಯಸಂಸ್ಕಾರವಲ್ಲ.. ಸಂಸ್ಕಾರದ ಅಂತ್ಯ

ಯಾದಗಿರಿ: ಬಳ್ಳಾರಿಯಲ್ಲಿ ನಿನ್ನೆ ಸೋಂಕಿತರ ಮೃತದೇಹಗಳನ್ನ ಯಾವುದೇ ಗೌರವವಿಲ್ಲದೆ ಅಮಾನವೀಯವಾಗಿ ಗುಂಡಿಗೆ ಎಸೆದ ಘಟನೆ ಈಗಲೂ ನಮ್ಮ ಕಣ್ಣಿನ ಮುಂದೆ ಕಟ್ಟಿದಂತಿದೆ. ನೆನಪಿನಿಂದ ಈ ಘಟನೆ ಮಾಸುವ ಮುನ್ನವೇ ಇದೀಗ ಯಾದಗಿರಿಯಲ್ಲಿ ಅಂಥದ್ದೇ ಮತ್ತೊಂದು ಘಟನೆ ನಡೆದಿದೆ. ಕೊವಿಡ್​ನಿಂದ ಮೃತಪಟ್ಟಿದ್ದ ಸೋಂಕಿತನ ಶವವನ್ನು ಸತ್ತ ಪ್ರಾಣಿಯಂತೆ ಕಟ್ಟಿಗೆಗೆ ಕಟ್ಟಿ ದರದರನೇ ಎಳೆದಾಡುತ್ತಾ ಕೊನೆಗೆ ಗುಂಡಿಗೆ ಹಾಕಿದ ದೃಶ್ಯಗಳು ಜಿಲ್ಲೆಯ ಹೊನಗೇರಾ ಗ್ರಾಮದಲ್ಲಿ ಕಂಡು ಬಂದಿದೆ. ರಾಯಚೂರಿನ ಸಿರವಾರದಲ್ಲಿ ಮೃತಪಟ್ಟಿದ್ದ ಸೋಂಕಿತ ವ್ಯಕ್ತಿ ಮಗಳ ಮದುವೆ ನಡೆದ ಮರುದಿನವೇ […]

ಬಳ್ಳಾರಿ ಆಯ್ತು ಈಗ ಯಾದಗಿರಿ ಸರದಿ! ಇದು ಅಂತ್ಯಸಂಸ್ಕಾರವಲ್ಲ.. ಸಂಸ್ಕಾರದ ಅಂತ್ಯ
Follow us
KUSHAL V
|

Updated on:Jul 01, 2020 | 4:31 PM

ಯಾದಗಿರಿ: ಬಳ್ಳಾರಿಯಲ್ಲಿ ನಿನ್ನೆ ಸೋಂಕಿತರ ಮೃತದೇಹಗಳನ್ನ ಯಾವುದೇ ಗೌರವವಿಲ್ಲದೆ ಅಮಾನವೀಯವಾಗಿ ಗುಂಡಿಗೆ ಎಸೆದ ಘಟನೆ ಈಗಲೂ ನಮ್ಮ ಕಣ್ಣಿನ ಮುಂದೆ ಕಟ್ಟಿದಂತಿದೆ. ನೆನಪಿನಿಂದ ಈ ಘಟನೆ ಮಾಸುವ ಮುನ್ನವೇ ಇದೀಗ ಯಾದಗಿರಿಯಲ್ಲಿ ಅಂಥದ್ದೇ ಮತ್ತೊಂದು ಘಟನೆ ನಡೆದಿದೆ.

ಕೊವಿಡ್​ನಿಂದ ಮೃತಪಟ್ಟಿದ್ದ ಸೋಂಕಿತನ ಶವವನ್ನು ಸತ್ತ ಪ್ರಾಣಿಯಂತೆ ಕಟ್ಟಿಗೆಗೆ ಕಟ್ಟಿ ದರದರನೇ ಎಳೆದಾಡುತ್ತಾ ಕೊನೆಗೆ ಗುಂಡಿಗೆ ಹಾಕಿದ ದೃಶ್ಯಗಳು ಜಿಲ್ಲೆಯ ಹೊನಗೇರಾ ಗ್ರಾಮದಲ್ಲಿ ಕಂಡು ಬಂದಿದೆ.

ರಾಯಚೂರಿನ ಸಿರವಾರದಲ್ಲಿ ಮೃತಪಟ್ಟಿದ್ದ ಸೋಂಕಿತ ವ್ಯಕ್ತಿ ಮಗಳ ಮದುವೆ ನಡೆದ ಮರುದಿನವೇ ಸೋಂಕಿಗೆ ಬಲಿಯಾಗಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಕೊರೊನಾ ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ಹುಟ್ಟೂರು ಹೊನಗೇರಾದಲ್ಲಿ ಆರೋಗ್ಯ ಇಲಾಖೆ ನಿಯಮಾವಳಿಯಂತೆ ಅಂತ್ಯಸಂಸ್ಕಾರ ನಡೆಸಲು ಅಧಿಕಾರಿಗಳು ಮುಂದಾದರು.

ಆದರೆ, ಕುಟುಂಬಸ್ಥರ ಅನುಪಸ್ಥಿತಿಯಲ್ಲಿ ನಡೆದಿದ್ದ ಅಂತ್ಯಕ್ರಿಯೆಯಲ್ಲಿ ಸ್ವಲ್ಪವೂ ಕಾಳಜಿಯಿಲ್ಲದೆ ಪ್ರಾಣಿಯ ಕಳೆಬರದಂತೆ ಎಳೆದುದೊಯ್ದು ಶವವನ್ನು ಗುಂಡಿಗೆ ದಬ್ಬಿದ್ದು ನಿಜಕ್ಕೂ ಅಮಾನವೀಯ.

Published On - 3:23 pm, Wed, 1 July 20

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ