ನಿವೃತ್ತ ಐಪಿಎಸ್​ ಅಧಿಕಾರಿ ಕೆವಿಆರ್​ ಟ್ಯಾಗೋರ್​ ಕೋವಿಡ್​ಗೆ ಬಲಿ

ನಿವೃತ್ತ ಐಪಿಎಸ್​ ಅಧಿಕಾರಿ ಕೆವಿಆರ್​ ಟ್ಯಾಗೋರ್​ ಕೋವಿಡ್​ಗೆ ಬಲಿ

ನಿವೃತ್ತ ಐಪಿಎಸ್​ ಅಧಿಕಾರಿ ಕೆವಿಆರ್​ ಟ್ಯಾಗೋರ್​ ಕೋವಿಡ್​ಗೆ ಬಲಿ
ನಿವೃತ್ತ ಐಪಿಎಸ್​ ಅಧಿಕಾರಿ ಕೆವಿಆರ್​ ಟ್ಯಾಗೋರ್​ ಕೋವಿಡ್​ಗೆ ಬಲಿ

ಬೆಂಗಳೂರು: ನಿವೃತ್ತ ಐಪಿಎಸ್​ ಅಧಿಕಾರಿ ಕೆವಿಆರ್​ ಟ್ಯಾಗೋರ್ ಅವರು​ ಕೋವಿಡ್​ನಿಂದ ಮೃತಪಟ್ಟಿದ್ದಾರೆ. ಕೆವಿಆರ್​ ಟ್ಯಾಗೋರ್ ಅವರು ರಾಜ್ಯ ಪೊಲೀಸ್​ ಡಿಜಿಪಿ ಆಗಿದ್ದರು. ವಾರ್ತಾ ಇಲಾಖೆ ನಿರ್ದೇಶಕರಾಗಿದ್ದರು.

ನಿವೃತ್ತ ಹಿರಿಯ ಪೋಲಿಸ್ ಅಧಿಕಾರಿ ಕೆ.ವಿ.ಆರ್. ಟಾಗೋರ್‌ ಅವರು PSCCA (ಸುಚಿತ್ರಾ ಟ್ರಸ್ಟ್) ಅಧ್ಯಕ್ಷರಾಗಿದ್ದರು. ಅವರು ಇಂದು ಬೆಳಿಗ್ಗೆ 10.30ರ ಸುಮಾರಿಗೆ ಕೋವಿಡ್ ಸಂಬಂಧಿಸಿದ ಅನಾರೋಗ್ಯದಿಂದ ಸಾಗರ್ ಅಪೋಲೊ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಕ್ರೀಡೆಯಲ್ಲಿ ಅಪಾರ ಒಲವು ಇದ್ದ ಕೆ.ವಿ.ಆರ್. ಟಾಗೋರ್‌ ಅವರು ವಾರ್ತಾ ಇಲಾಖೆ ನಿರ್ದೇಶಕರಾಗಿದ್ದಾಗ ನಡೆದ ನ್ಯಾಷನಲ್ ಗೇಮ್ಸ್​ ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.​

(retired IPS officer, Karnataka State Former DGP KVR Tagore died of Covid-19)