ಸ್ವಲ್ಪ ಬುದ್ಧಿವಂತಿಕೆ ಇಟ್ಕೊಂಡು ಮಾತನಾಡಬೇಕು.. HD ಕುಮಾರಸ್ವಾಮಿಗೆ ಸಿದ್ದರಾಮಯ್ಯ ಸಲಹೆ
ಮೈಸೂರು: ಡಾ. ಯತೀಂದ್ರ-ಡಾ. ರಾಜೇಶ್ ಗೌಡ ದೋಸ್ತಿ ಬಗ್ಗೆ ಮಾಜಿ ಸಿಎಂ HD ಕುಮಾರಸ್ವಾಮಿ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ನಿಮ್ಮ ಸರ್ಕಾರ ಇದ್ದಾಗ ನಾರಾಯಣಗೌಡ, ವಿಶ್ವನಾಥ್, ಗೋಪಾಲಯ್ಯರನ್ನು ನೀವೇ ಬಿಜೆಪಿಗೆ ಕಳುಹಿಸಿಕೊಟ್ಟಿದ್ರಾ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ HDKಗೆ ಪ್ರಶ್ನೆ ಮಾಡಿದ್ದಾರೆ. ಸ್ವಲ್ಪ ಬುದ್ಧಿವಂತಿಕೆ ಇಟ್ಟುಕೊಂಡು ಮಾತನಾಡಬೇಕು ಡಾ. ಯತೀಂದ್ರ ಮತ್ತು ಡಾ. ರಾಜೇಶ್‌ಗೌಡ ಇಬ್ಬರೂ ಡಾಕ್ಟರ್‌ಗಳು. ರಾಜಕೀಯ ಮತ್ತು ಸ್ನೇಹಕ್ಕೆ ಏನು ಸಂಬಂಧ? ನನಗೂ ಸಹ ಬಿಜೆಪಿಯಲ್ಲಿ ಹಲವರು ಸ್ನೇಹಿತರಿದ್ದಾರೆ. ಬೇರೆ […]

ಮೈಸೂರು: ಡಾ. ಯತೀಂದ್ರ-ಡಾ. ರಾಜೇಶ್ ಗೌಡ ದೋಸ್ತಿ ಬಗ್ಗೆ ಮಾಜಿ ಸಿಎಂ HD ಕುಮಾರಸ್ವಾಮಿ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ನಿಮ್ಮ ಸರ್ಕಾರ ಇದ್ದಾಗ ನಾರಾಯಣಗೌಡ, ವಿಶ್ವನಾಥ್, ಗೋಪಾಲಯ್ಯರನ್ನು ನೀವೇ ಬಿಜೆಪಿಗೆ ಕಳುಹಿಸಿಕೊಟ್ಟಿದ್ರಾ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ HDKಗೆ ಪ್ರಶ್ನೆ ಮಾಡಿದ್ದಾರೆ.
ಸ್ವಲ್ಪ ಬುದ್ಧಿವಂತಿಕೆ ಇಟ್ಟುಕೊಂಡು ಮಾತನಾಡಬೇಕು ಡಾ. ಯತೀಂದ್ರ ಮತ್ತು ಡಾ. ರಾಜೇಶ್‌ಗೌಡ ಇಬ್ಬರೂ ಡಾಕ್ಟರ್‌ಗಳು. ರಾಜಕೀಯ ಮತ್ತು ಸ್ನೇಹಕ್ಕೆ ಏನು ಸಂಬಂಧ? ನನಗೂ ಸಹ ಬಿಜೆಪಿಯಲ್ಲಿ ಹಲವರು ಸ್ನೇಹಿತರಿದ್ದಾರೆ. ಬೇರೆ ಪಕ್ಷದವರ ಜತೆ ಸ್ನೇಹ ಮಾಡುವುದೇ ತಪ್ಪಾ? ಇದೆಲ್ಲಾ ಉಪಚುನಾವಣೆಗೋಸ್ಕರ ನೀಡುತ್ತಿರುವ ಹೇಳಿಕೆ. ಸ್ವಲ್ಪ ಬುದ್ಧಿವಂತಿಕೆ ಇಟ್ಟುಕೊಂಡು ಮಾತನಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ
ರಾಜ್ಯ ಕಾಂಗ್ರೆಸ್ ಅವಸಾನ ಸಿದ್ದರಾಮಯ್ಯರಿಂದಲೇ ಆಗುತ್ತೆ -HDK ಟಾಂಗ್
Published On - 4:29 pm, Tue, 6 October 20



