ಊರುಗಳತ್ತ ಹೊರಟ ಜನರ ದಂಡು, ಕಿಲೋಮೀಟರ್​ಗಟ್ಟಲೆ ಟ್ರಾಫಿಕ್ ಜಾಮ್

| Updated By: ಸಾಧು ಶ್ರೀನಾಥ್​

Updated on: Aug 15, 2020 | 10:35 AM

ಬೆಂಗಳೂರು: ಇಂದು ದೇಶಾದ್ಯಂತ 74ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಮನೆಮಾಡಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ 4ರ ನವಯುಗ ಟೋಲ್​ ಬಳಿ ಕಿಲೋಮೀಟರ್​ಗಟ್ಟಲೆ  ಟ್ರಾಫಿಕ್ ಜಾಮ್ ಕಂಡುಬಂತು. ಌಂಬ್ಯುಲೆನ್ಸ್  ಪರದಾಟ ಬೆಂಗಳೂರಿನ 8ನೇ ಮೈಲಿಯಲ್ಲಿರುವ ನವಯುಗ ಟೋಲ್​ನಲ್ಲಿ ವೀಕೆಂಡ್​ ಎಂದು ಊರುಗಳ ಕಡೆ ಹೊರಟವರಿಗೆ ಟ್ರಾಫಿಕ್ ಬಿಸಿ ತಟ್ಟಿತು. ಈ ನಡುವೆ ಸಂಚಾರ ದಟ್ಟಣೆ ನಿಯಂತ್ರಿಸಲು ಪೀಣ್ಯಾ ಸಂಚಾರಿ ಠಾಣೆ ಪೋಲಿಸರು ಸ್ಥಳದಲ್ಲಿ ಕಂಡು ಬರಲಿಲ್ಲ. ಈ ನಡುವೆ ಟ್ರಾಫಿಕ್​ನಲ್ಲಿ ಸಿಲುಕಿ ಌಂಬ್ಯುಲೆನ್ಸ್ ಒಂದು ಪರದಾಡಬೇಕಾಯಿತು.

ಊರುಗಳತ್ತ ಹೊರಟ ಜನರ ದಂಡು, ಕಿಲೋಮೀಟರ್​ಗಟ್ಟಲೆ ಟ್ರಾಫಿಕ್ ಜಾಮ್
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಇಂದು ದೇಶಾದ್ಯಂತ 74ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಮನೆಮಾಡಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ 4ರ ನವಯುಗ ಟೋಲ್​ ಬಳಿ ಕಿಲೋಮೀಟರ್​ಗಟ್ಟಲೆ  ಟ್ರಾಫಿಕ್ ಜಾಮ್ ಕಂಡುಬಂತು.

ಌಂಬ್ಯುಲೆನ್ಸ್  ಪರದಾಟ
ಬೆಂಗಳೂರಿನ 8ನೇ ಮೈಲಿಯಲ್ಲಿರುವ ನವಯುಗ ಟೋಲ್​ನಲ್ಲಿ ವೀಕೆಂಡ್​ ಎಂದು ಊರುಗಳ ಕಡೆ ಹೊರಟವರಿಗೆ ಟ್ರಾಫಿಕ್ ಬಿಸಿ ತಟ್ಟಿತು. ಈ ನಡುವೆ ಸಂಚಾರ ದಟ್ಟಣೆ ನಿಯಂತ್ರಿಸಲು ಪೀಣ್ಯಾ ಸಂಚಾರಿ ಠಾಣೆ ಪೋಲಿಸರು ಸ್ಥಳದಲ್ಲಿ ಕಂಡು ಬರಲಿಲ್ಲ. ಈ ನಡುವೆ ಟ್ರಾಫಿಕ್​ನಲ್ಲಿ ಸಿಲುಕಿ ಌಂಬ್ಯುಲೆನ್ಸ್ ಒಂದು ಪರದಾಡಬೇಕಾಯಿತು.