TV9 Live: DJ ಹಳ್ಳಿ ದೊಂಬಿ ದಿನ ಕಣ್ಣಾರೆ ಕಂಡ ಖಾಕಿ ಹೇಳಿದ್ದೇನು?
[lazy-load-videos-and-sticky-control id=”jdJoOhqCipA”] ಆಗಸ್ಟ್ 11ರ ರಾತ್ರಿ ನಡೆದ ಭೀಕರ ಗಲಭೆಯ ಬೆಚ್ಚಿಬೀಳೋ ಮಾಹಿತಿಯನ್ನ ನಿಮ್ಮ ಟಿವಿ9 ಬಿಚ್ಚಿಟ್ಟಿದೆ. ಠಾಣೆ ಮೇಲೆ ಭಯಾನಕ ದಾಳಿಗೂ ಮುನ್ನ ನಡೆದ ಯೋಜನೆ, ದಾಳಿಗಾಗಿ ಸಂಗ್ರಹಿಸಿದ ವೆಪನ್ಸ್ ಇವೆಲ್ಲದರ ಪಿನ್ ಟು ಪಿನ್ ಮಾಹಿತಿಯನ್ನ ಟಿವಿ 9 ತೆರೆದಿಟ್ಟಿದೆ. ಪೊಲೀಸರನ್ನು ಹತ್ಯೆ ಮಾಡಲೆಂದೇ ಸ್ಟೇಷನ್ ಮೇಲೆ ದಾಳಿ ಮಾಡಲಾಗಿತ್ತಾ..? ಕಿರಾತಕರಿಗೆ ಕಲ್ಲು, ದೊಣ್ಣೆ, ಲಾಂಗು, ಮಚ್ಚು ಸರಬರಾಜಾಗಿದ್ದಾದ್ರೂ ಎಲ್ಲಿಂದ..?ದುಷ್ಕರ್ಮಿಗಳ ದಾಳಿಯ ಆ 3 ಗಂಟೆ ಪೊಲೀಸರ ಪರಿಸ್ಥಿತಿ ಹೇಗಿತ್ತು ಗೊತ್ತಾ..?ಬೆಂಕಿಯ ಜ್ವಾಲೆಯಲ್ಲಿ ಬೇಯುತ್ತಿದ್ದ […]
[lazy-load-videos-and-sticky-control id=”jdJoOhqCipA”]
ಆಗಸ್ಟ್ 11ರ ರಾತ್ರಿ ನಡೆದ ಭೀಕರ ಗಲಭೆಯ ಬೆಚ್ಚಿಬೀಳೋ ಮಾಹಿತಿಯನ್ನ ನಿಮ್ಮ ಟಿವಿ9 ಬಿಚ್ಚಿಟ್ಟಿದೆ. ಠಾಣೆ ಮೇಲೆ ಭಯಾನಕ ದಾಳಿಗೂ ಮುನ್ನ ನಡೆದ ಯೋಜನೆ, ದಾಳಿಗಾಗಿ ಸಂಗ್ರಹಿಸಿದ ವೆಪನ್ಸ್ ಇವೆಲ್ಲದರ ಪಿನ್ ಟು ಪಿನ್ ಮಾಹಿತಿಯನ್ನ ಟಿವಿ 9 ತೆರೆದಿಟ್ಟಿದೆ.
ಪೊಲೀಸರನ್ನು ಹತ್ಯೆ ಮಾಡಲೆಂದೇ ಸ್ಟೇಷನ್ ಮೇಲೆ ದಾಳಿ ಮಾಡಲಾಗಿತ್ತಾ..? ಕಿರಾತಕರಿಗೆ ಕಲ್ಲು, ದೊಣ್ಣೆ, ಲಾಂಗು, ಮಚ್ಚು ಸರಬರಾಜಾಗಿದ್ದಾದ್ರೂ ಎಲ್ಲಿಂದ..?ದುಷ್ಕರ್ಮಿಗಳ ದಾಳಿಯ ಆ 3 ಗಂಟೆ ಪೊಲೀಸರ ಪರಿಸ್ಥಿತಿ ಹೇಗಿತ್ತು ಗೊತ್ತಾ..?ಬೆಂಕಿಯ ಜ್ವಾಲೆಯಲ್ಲಿ ಬೇಯುತ್ತಿದ್ದ ಸ್ಟೇಷನ್ ಒಳಗೆ ಪೊಲೀಸರ ಸ್ಥಿತಿ ಹೇಗಿತ್ತು..?ಪ್ರಾಣ ಹೋಗೋ ಪರಿಸ್ಥಿತಿಯಲ್ಲಿ ಆರಕ್ಷಕರು ಜೀವ ಉಳಿಸಿಕೊಂಡಿದ್ದು ಹೇಗೆ..? ಇವೆಲ್ಲಾ ಪ್ರಶ್ನೆಗೆಳಿಗೆ ಇಂಚಿಂಚು ಮಾಹಿತಿ ನೀಡಿದ್ದೇವೆ.
Published On - 10:23 am, Sat, 15 August 20